|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2011 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
104 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
161056 |
‘ಸಿಗೀರಿಯ’-ವಿಚಿತ್ರ ಹೆಸರಿನ ಇದು ಸಿಂಹಳ ದೇಶದಲ್ಲಿರುವ ಒಂದು ದುರ್ಗಮ ಬೆಟ್ಟ. ಭಾರತದ ರಾಜನೊಬ್ಬ ಈ ಪ್ರದೇಶವನ್ನು ಆಳಿದನೆಂಬ ವಿಷಯವೇ ರೋಮಾಂಚನವುಂಟು ಮಾಡುವಂತದ್ದು. ಈಗಾಗಲೇ ಪ್ರಚಲಿತವಾಗಿರುವ ಚರಿತ್ರೆಯನ್ನಷ್ಟೇ ಕೇಳಿ ಸುಮ್ಮನಾಗುವವರಲ್ಲ ಗಣೇಶಯ್ಯನವರು. ತಮ್ಮ ಬರವಣಿಗೆಗೆ ಮುಂಚೆ ಅದನ್ನೆಲ್ಲಾ ಕೂಲಂಕಷವಾಗಿ ಅಧ್ಯಯನ ಮಾಡುತ್ತಾರೆ, ನಿಜವಾದ ಇತಿಹಾಸ ಹೀಗೆ ನಡೆದಿರಬಹುದೇ ಎಂದು. ಇತಿಹಾಸಕ್ಕೆ ತಮ್ಮ ಕಲ್ಪನೆ ಸೇರಿಸಿ ಚಿತ್ತಾಕರ್ಷಕವಾಗಿ ಕಥೆ ಹೆಣೆಯುತ್ತಾರೆ. ಪೂರಕ ನಕ್ಷೆ ಒದಗಿಸುತ್ತಾರೆ. ಉಲ್ಲೇಖಗಳನ್ನು ನೀಡುತ್ತಾರೆ. ಫೋಟೋಗಳನ್ನು ಲಗತ್ತಿಸುತ್ತಾರೆ. ಸ್ಥಳೀಯರು ನೀಡುವ ಮಾಹಿತಿಯನ್ನು ಕಲೆಹಾಕುತ್ತಾರೆ. ಅವರ ಕಥನ ಶೈಲಿಗೆ ಇದರಲ್ಲಿರುವ ಮೂರೂ ಕಥೆಗಳು ಸಾಕ್ಷಿ ಒದಗಿಸುತ್ತವೆ.
|
| |
|
|
|
|
|
|
|
|
|