Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಸರ್ ಜೋಸೆಫ್ ಲಿಸ್ಟರ್ (ವಿಶ್ವಮಾನ್ಯರು)
ಲೇಖಕರು: ಚಂದ್ರಶೇಖರ್ ಸಿ ಆರ್, Chandrashekar C R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675542
ಕೋಡ್ : 002462

ಜೋಸೆಫ್ ಲಿಸ್ಟರ್ ಕಾರ್ಬಾಲಿಕ್ ಆಮ್ಲವನ್ನು ಪ್ರಯೋಗಿಸುವುದರ ಮೂಲಕ ‘ಆಂಟಿಸೆಪ್ಟಿಕ್ ಯುಗ‘ವನ್ನು ಆರಂಭಿಸುವುದರ ಹಿನ್ನೆಲೆಯಲ್ಲಿ ಮೂವರ ಕೊಡುಗೆಯಿದೆ. ಲೂಯಿ ಪಾಶ್ಚರ್ ಅಂಗ ಕೊಳೆಯಲು ಹಾಗೂ ವೈನ್ ಹುಳಿತುಹೋಗಲು ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು ಕಾರಣ; ಅವನ್ನು ಸೂಕ್ತ ರಾಸಾಯನಿಕ ದ್ರಾವಣಗಳಿಂದ ನಿಗ್ರಹಿಸಬಹುದು ಎಂದು ಹೇಳಿದ್ದನು. ಕಾರ್ಲಿಸೈಲ್ ಪಟ್ಟಣದ ಚರಂಡಿ ನೀರಿನ ದುರ್ವಾಸನೆಯನ್ನು ಕಡಿಮೆ ಮಾಡಿ ದನಕರುಗಳ ಅನಾರೋಗ್ಯ ಹಾಗೂ ಸಾವನ್ನು ತಡೆಗಟ್ಟಲು ಪುರಸಭೆಯವರು ಕಾರ್ಬಾಲಿಕ್ ಆಮ್ಲವನ್ನು ಪ್ರಯೋಗಿಸಿದ್ದರು. ಇಗ್ನಜ್ ಸೆಮ್ಮೆಲ್‌ವೀಸ್ ಹಾಗೂ ಆಲಿವರ್ ವೆಂಡೆಲ್ ಹೋಮ್ಸ್ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೊದಲು ಹಾಗೂ ನಂತರ ಕೇವಲ ಕೈಗಳನ್ನು ತೊಳೆದುಕೊಳ್ಳುವುದರ ಮೂಲಕ ರಕ್ತನಂಜನ್ನು ನಿವಾರಿಸಬಹುದೆಂದು ಪುರಾವೆ ಸಹಿತ ನಿರೂಪಿಸಿದ್ದರು. ಜೋಸೆಫ್ ಲಿಸ್ಟರ್ ಈ ಮೂರು ತತ್ವಗಳನ್ನು ಸಮನ್ವಯಗೊಳಿಸಿ ಜೇಮ್ಸ್‌ಗ್ರೀಲ್‍ಲೀಸ್ ಎಂಬ 11 ವರ್ಷದ ಹುಡುಗನ ಗಾಯವನ್ನು ಮೊದಲ ಬಾರಿಗೆ ಗುಣಪಡಿಸುತ್ತಾರೆ! ತನ್ಮೂಲಕ ಇಡೀ ಜಗತ್ತಿಗೆ ಪೂತಿನಾಶಕಗಳ ಮೂಲಕ ಸುರಕ್ಷಿತ ಶಸ್ತ್ರಚಿಕಿತ್ಸಾ ಯುಗವನ್ನು ಆರಂಭಿಸುತ್ತಾನೆ!

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
Rs. 35    Rs. 32
10%
ನಿಮ್ಮ ಮಾನಸಿಕ ಆರೋಗ್ಯವನ್ನು ....
ಚಂದ್ರಶೇಖರ್ ಸಿ ಆರ್, Chandrashekar C R
Rs. 140    Rs. 126
10%
ಮನೋವೈದ್ಯನ ಡೈರಿ (ನಿಜ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 130    Rs. 117
Best Sellers
ಗೀತಾಂಜಲಿ - ರವೀಂದ್ರನಾಥ ಠಾಕೂರ್
ರವೀಂದ್ರನಾಥ ಠಾಕೂರ್, Rabindranath Tagore
Rs. 135/-   Rs. 150
ನವಿಲು (ಕಾವ್ಯ)
ಕುವೆಂಪು, Kuvempu
Rs. 65/-   Rs. 68
ಅರ್ನೆಸ್ಟೊ ಚೆ ಗುವಾರ
ಲಾವ್ರೆತ್‌ಸ್ಕಿ ಐ, Lavretsky I
Rs. 225/-   Rs. 250
Mind Your Mind
ಚಂದ್ರಶೇಖರ್ ಸಿ ಆರ್, Chandrashekar C R
Rs. 158/-   Rs. 175

Latest Books
ಯಶಸ್ಸೇ ಹಾದಿ....
ಯತಿರಾಜ್ ಮೀರಾಂಬುಧಿ, Yatiraj Veerambudhi
Rs. 81/-   Rs. 90
ಮನ್ ಕಿ ಬಾತ್ ಭಾಗ - 4 (ನರೇಂದ್ರ ಮೋದಿ ಅವರ ಮನ್ದ ಮಾತು)
ಶಶಿಧರ ನರೇಂದ್ರ, Shashidhara Narendra
Rs. 117/-   Rs. 130
ನೂರೆಂಟು ಮಾತು - 10
ವಿಶ್ವೇಶ್ವರ ಭಟ್, Vishweshwar Bhat
Rs. 203/-   Rs. 225
ಪ್ರತ್ಯೇಕ ಬುದ್ಧ ಅಲ್ಲಮ ಪ್ರಭು
ನಟರಾಜ ಬೂದಾಳು, Nataraja Budalu
Rs. 117/-   Rs. 130


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.