|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸಪ್ನ ಬುಕ್ ಹೌಸ್, Sapna Book House |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2018 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
300 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789387308459 |
ಕೋಡ್ |
: |
1108365 |
ವಸಾಹತೀಕರಣದಿಂದ ಅವಕೃಪೆಗೆ ಪಾತ್ರವಾಗಿರುವ ಭಾರತದ ಭವ್ಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ಮುಟ್ಟಿಸಬೇಕು ಎನ್ನುವುದು ಎಲ್ಲೆಡೆ ಕೇಳಿಬರುವ ಮಾತು. ಇಂದಿನ ಯುವ ಪೀಳಿಗೆ ಮೆಚ್ಚಿಕೊಳ್ಳುವ ರೀತಿಯಲ್ಲಿ ಪುರಾಣದ ಸತ್ಯಗಳನ್ನು ತೆರೆದಿಡುವ ಭಾರತೀಯ ಯುವ ಲೇಖಕರಲ್ಲಿ ಅಮೀಶ್ ತ್ರಿಪಾಠಿ ಮುಂಚೂಣಿಯಲ್ಲಿದ್ದಾರೆ. ಮೂರು ಕೃತಿಗಳ ‘ಶಿವ ಸರಣಿ’(ಶಿವಾಸ್ ಟ್ರಯಾಲಜಿ) ನಂತರ ಇದೀಗ ಐದು ಕೃತಿಗಳ ‘ರಾಮ ಚಂದ್ರ’ ಸರಣಿಯಲ್ಲಿ ಎರಡನೇ ಕೃತಿ ‘ಸೀತಾ: ವಾರಿಯರ್ ಆಫ್ ಮಿಥಿಲಾ’(ಮಿಥಿಲೆಯ ಸೇನಾನಿ) ಕಳೆದ ವಾರವಷ್ಟೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಮೃದು ಸ್ವಭಾವದ ಸೀತೆಯನ್ನಷ್ಟೇ ಮನಸ್ಸಿನಲ್ಲಿಟ್ಟುಕೊಂಡಿರುವ ಭಾರತೀಯರಿಗೇ ಅಚ್ಚರಿಯೆನ್ನುವಂತೆ ‘ಸೇನಾನಿ’ ಸೀತೆಯನ್ನು ಪರಿಚಯಿಸಿದ್ದಾರೆ. ಸೀತೆಯ ಈ ಗುಣಗಳನ್ನು ಕಾಲ್ಪನಿಕವಾಗಿ ಸೃಷ್ಟಿಸದೇ ಪುರಾಣದ ಪುಸ್ತಕಗಳಿಂದಲೇ ಅಮೀಶ್ ಹೊರತೆಗೆದಿದ್ದಾರೆ ಎಂಬುದು ಮತ್ತೊಂದು ವಿಶೇಷ.
|
| |
|
|
|
|
|
|
|
|
|