|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅವನಿ, Avani |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2019 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
64 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
1118834 |
ಸೊಪ್ಪುಗಳಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಪ್ರಾಚೀನ ಕಾಲದಿಂದ ಆಹಾರವಾಗಿರುವ, ಘನತೆಯನ್ನು ಎತ್ತಿ ಹಿಡಿದಿರುವ, ಕಾಲಾನುಕ್ರಮದಲ್ಲಿ ಜ್ಞಾನದ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಎಲೆ-ಸೊಪ್ಪುಗಳ ಲೋಕ ನಿಜಕ್ಕೂ ಅಚ್ಚರಿ ಮೂಡಿಸುವಂಥದು. `ಸಕಲ ರೋಗಗಳಿಗೂ ಮದ್ದುಂಟು’ ಎಂಬ ತತ್ವದಂತೆ ಸೊಪ್ಪಿನ ಔಷಧೀಯ ಗುಣ ಮನುಷ್ಯರನ್ನು ಮಾತ್ರವಲ್ಲ; ಸಮಾಜದ ಆರೋಗ್ಯವನ್ನೂ ಕಾಪಿಡಬಲ್ಲದು.
ಸೊಪ್ಪಿನ ಕುರಿತು ಇದು ಮೊದಲ ಪುಸ್ತಕವಲ್ಲ; ಆದರೆ ಹೀಗೆ ನೋಡುವ ನಮ್ಮ ಪ್ರಯತ್ನ ಮೊದಲನೆಯದು. ಸೊಪ್ಪಿನ ದೇಸೀ ನೋಟ; ವೈದ್ಯಕೀಯ ಉಪಯೋಗಗಳು ಮತ್ತು ಸೊಪ್ಪಿನಿಂದ ತಯಾರಿಸಬಹುದಾದ ಕೆಲವು ಪದಾರ್ಥಗಳ ಬಗ್ಗೆ ಇಲ್ಲಿ ವಿವರಣೆ ಇದೆ. ಸೊಪ್ಪುಗಳ ಬ್ರಹ್ಮಾಂಡ ಲೋಕ ಪ್ರವೇಶಿಸಲು ಇದೊಂದು ಬೆಳಕಿಂಡಿ.
|
| |
|
|
|
|
|
|
|
|
|