|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರತಿಯೊಬ್ಬ ವ್ಯಕ್ತಿ, ವಸ್ತು ಮತ್ತು ಪರಿಸರಕ್ಕೆ, ಪ್ರತಿಯೊಂದು ಭಾಷೆಗೆ ತನ್ನದೇ ಆದ ಸೌಂದರ್ಯವಿದೆ. ಅದನ್ನು ಗುರುತಿಸಿ, ನೋಡಿ, ಕೇಳಿ ಆನಂದಿಸುವ ಮನಸ್ಸು ಮತ್ತು ವ್ಯವಧಾನ ನಮ್ಮಲ್ಲಿರಬೇಕು. ಅದುವೇ ಸೌಂದರ್ಯ ಪ್ರಜ್ಞೆ. ಸೌಂದರ್ಯವನ್ನು ಗುರುತಿಸಿ ಸಂತೋಷಪಟ್ಟರೆ, ಆ ಸಂತೋಷ ಅನಂತವಾಗಿ ಜೀವನದ ಕಹಿ-ಅಹಿತಗಳನ್ನು, ದುಃಖ-ದುಮ್ಮಾನಗಳನ್ನು ತಗ್ಗಿಸುತ್ತದೆ. ನಮ್ಮ ಆರೋಗ್ಯ ಸುಧಾರಿಸುತ್ತದೆ. ರೋಗಗಳು ಹಿಮ್ಮೆಟ್ಟುತ್ತವೆ. ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕ ಸೌಂದರ್ಯ ವ್ಯಕ್ತಿಗೆ ಮತ್ತು ಇಡೀ ಸಮಾಜಕ್ಕೆ ಸತ್ಪರಿಣಾಮವನ್ನುಂಟುಮಾಡುತ್ತದೆ. ಸೌಂದರ್ಯ ಪ್ರಜ್ಞೆ ಇದ್ದರೆ ನಮ್ಮ ವ್ಯಕ್ತಿತ್ವ ಮಿನುಗುತ್ತದೆ. ಆಕರ್ಷಣೀಯವಾಗುತ್ತದೆ.
|
| |
|
|
|
|
|
|
|
|
|