Items
0
Total
  0.00 
Welcome Guest.

 
ಶ್ರೀಮದ್ಭಗವದ್ಗೀತಾ ಮತ್ತು ಕಗ್ಗ ತಾತ್ಪರ್ಯ
ಲೇಖಕರು: ಶ್ರೀಕಾಂತ್, Srikanth

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 400    
5%
Rs. 380/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಶ್ರೀಕಾಂತ್, Srikanth
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಉತ್ತಮ
ಪುಟಗಳು : 1120
ಪುಸ್ತಕದ ಗಾತ್ರ : 1/8 Demy Size
ಕೋಡ್ : 187039

ಶ್ರೀ ಶ್ರೀಕಾಂತ್ ಅವರು ಅನುಕ್ರಮವಾಗಿ ಭಗವದ್ಗೀತೆಯ ಅಷ್ಟೂ ಶ್ಲೋಕಗಳನ್ನು ಒಂದೊಂದಾಗಿ ಪರಾಮರ್ಶಿಸಿ ಆ ಶ್ಲೋಕಗಳ ಅಂತರ್ನಿಹಿತ ಅರ್ಥಸೂಕ್ಷ್ಮಗಳು ‘ಮಂಕುತಿಮ್ಮನ ಕಗ್ಗ’ದ ಮತ್ತು ‘ಮರುಳಮುನಿಯನ ಕಗ್ಗ’ದ ಪದ್ಯಗಳಲ್ಲಿ ಹೇಗೆ ಅನುರನನಗೊಂಡಿವೆ ಎಂದು ಎತ್ತಿತೋರಿಸಿದ್ದಾರೆ. ಇದೊಂದು ಅಗಾಧವಾದ ಸಾಹಸ; ಅತಿಶಯವಾದ ಅವಧಾನವೂ ಕಗ್ಗದ್ವಯದ ಹಾಗೂ ಭಗವದ್ಗೀತೆಯ ಆಳವಾದ ಅಭ್ಯಾಸವೂ ಇದ್ದಲ್ಲಿ ಮಾತ್ರ ಶಕ್ಯವಾಗುವಂಥದು. ಶ್ರೀ ಶ್ರೀಕಾಂತನ್ ಅವರು ಈ ಕಾರ್ಯಕ್ಕೆ ತಮ್ಮನ್ನು ನಾಲ್ಕಾರು ವರ್ಷಗಳಿಂದ ಸಜ್ಜುಗೊಳಿಸಿಕೊಂಡಿರುವುದು ಈ ಗ್ರಂಥದ ಪುಟಪುಟಗಳಲ್ಲಿಯೂ ಎದ್ದು ಕಾಣುತ್ತದೆ. ವಿಷಯದಲ್ಲಿ ಅಸೀಮ ಪ್ರೀತಿ ಇದ್ದಲ್ಲಿ ಮಾತ್ರ ಇಂತಹ ಕ್ಲೇಶಪೂರ್ಣ ಕಾರ್ಯಕ್ಕೆ ಪ್ರೇರಣೆ ದೊರೆತೀತು. ಅರ್ಥವಿಶೇಷಗಳನ್ನು ಸ್ಪಷ್ಟೀಕರಿಸುವಲ್ಲಿ ಶ್ರೀ ಶೀಕಾಂತನ್ ಅಲ್ಲಲ್ಲಿ ವಿವಿಧ ಗ್ರಂಥಾಂತರಗಳ ಹಿನ್ನೆಲೆಯನ್ನೂ ಬಳಸಿಕೊಂಡಿದ್ದಾರೆ. ಹೀಗೆ ಇದೊಂದು ಉಚ್ಚಕೋಟಿಯ ಸಂಶೋಧನಗ್ರಂಥವೇ ಆಗಿದೆ. ಡಿ.ವಿ.ಜಿ. ವಾಙಯಕ್ಕೆ ಈ ಮಟ್ಟದ ಮತ್ತು ಇಷ್ಟು ಸಾರ್ಥಕವಾದ ಕೈಂಕರ್ಯ ಇದುವರೆಗೆ ಸಂದಿಲ್ಲವೆಂದು ನಿಶ್ಚಿತವಾಗಿ ಹೇಳಬಹುದು.

ಕಗ್ಗದ್ವಯದ ಬಗೆಗೆ ಶ್ರೀ ಶ್ರೀಕಾಂತನ್ ಬೆಳೆಸಿಕೊಂಡಿರುವ ತಪಃದೃಶ ನಿಷ್ಠೆಗೆ ಇದೀಗ ಹೊರಬರುತ್ತಿರುವ ಅವರ ‘ಶ್ರೀಮದ್ಭಗವದ್ಗೀತೆ ಮತ್ತು ಕಗ್ಗ ತಾತ್ಪರ್ಯ’ ಮುಕುಟಪ್ರಾಯವಾಗಿದೆ. ‘ಕಗ್ಗ’-ಆಸಕ್ತರಿಗೆಲ್ಲ ಅನುಪಮವಾದ ದೊಡ್ಡ ನಿಧಿಯನ್ನೇ ಈ ವ್ಯಾಖ್ಯಾನದಲ್ಲಿ ಶ್ರೀ ಶ್ರೀಕಾಂತನ್ ಒದಗಿಸಿದ್ದಾರೆ. ಡಿ.ವಿ.ಜಿ. ವಾಙಯ ಪರಾಮರ್ಶನ ಸಾಹಿತ್ಯಕ್ಕೆ ಇದು ಕಲಶೋಪಮವಾಗಿದೆ.

ಲೇಖಕರ ಇತರ ಕೃತಿಗಳು
10%
ಮಂಕುತಿಮ್ಮನ ಕಗ್ಗ - ....
ಶ್ರೀಕಾಂತ್, Srikanth
Rs. 125    Rs. 113
10%
ಮರುಳ ಮುನಿಯನ ಕಗ್ಗ ....
ಶ್ರೀಕಾಂತ್, Srikanth
Rs. 120    Rs. 108
Best Sellers
ಸ್ಪರ್ಧಾತ್ಮಕ ಪರೀಕ್ಷೆಗಳ 151 ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಗಳ ಕೈಪಿಡಿ
ಎಸ್ ಎಂ ವಿ ಪ್ರಕಾಶನ, S M V Prakashana
Rs. 356/-   Rs. 395
3 ಇನ್ 1 ಕನ್ನಡ ಇಂಗ್ಲೀಷ್ ಹಿಂದಿ ಅಕ್ಷರಮಾಲೆ
ವಸಂತ ಸಂಪಾದಕ ಮಂಡಳಿ , Vasantha Editorial Board
Rs. 72/-   Rs. 80
ಆದಿಮ ಬೆಳಕು ವಾಲ್ಮೀಕಿ
ಶಿವಾನಂದ ಕೆಳಗಿನಮನಿ, Shivananda Kelaginamani
Rs. 108/-   Rs. 120
ಕನವರಿಕೆ (ಸೈಡ್ ವಿಂಗ್ ಸ್ವಗತಗಳು - ಮಂಡ್ಯ ರಮೇಶ್)
ಮಂಡ್ಯ ರಮೇಶ್, Mandya Ramesh
Rs. 72/-   Rs. 80

Latest Books
ಸಿಡಿಲ ಮೊಗ್ಗು (ಡಾ ಎಂ. ಚಿದಾನಂದಮೂರ್ತಿ ಸಂಸ್ಮರಣ ಗ್ರಂಥ)
ಅನಂತರಾಜು ಚ ನ, Anantharaju C N
Rs. 135/-   Rs. 150
ಓದಿರಿ (ಪ್ರವಾದಿ ಮುಹಮ್ಮದರ ಜೀವನಾಧಾರಿತ ಮೊತ್ತಮೊದಲ ಐತಿಹಾಸಿಕ ಕಾದಂಬರಿ)
ಬೊಳುವಾರು ಮಹಮದ್ ಕುಂಞ್, Bolwar Mahamad Kunhi
Rs. 225/-   Rs. 250
ಮುಂದೆ ಬರುವುದು ಮಹಾನವಮಿ : ಕಾದಂಬರಿ
ಅಲಕ ತೀರ್ಥಹಳ್ಳಿ, Alaka Thirthahalli
Rs. 171/-   Rs. 190
ಜೇನು ಕಲ್ಲಿನ ರಹಸ್ಯ ಕಣಿವೆ (ಮಲೆನಾಡಿನ ರೋಚಕ ಕತೆಗಳು - ೪)
ಗಿರಿಮನೆ ಶ್ಯಾಮರಾವ್, Girimane Shyamarao
Rs. 117/-   Rs. 130


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.