Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಸ್ತ್ರೀ ಸಮೂಹಶಕ್ತಿ ಸೇವಾದ ರೂವಾರಿ ಇಳಾ ಭಟ್
ಲೇಖಕರು: ಗೀತಾ ಶೆಣೈ , Geetha Shenoy

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 80    
50%
Rs. 40/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Demy Size
ISBN : 9788184673708
ಕೋಡ್ : 002130

ಅತ್ಯಂತ ಕೆಳವರ್ಗದ ಕಾರ್ಮಿಕ ಮಹಿಳೆಯರ ಪಾಲಿಗೆ ಆಶಾಕಿರಣದಂತೆ ಇದ್ದು ಅವರಿಗೆ ಸ್ವಾವಲಂಬನೆಯ ಬದುಕಿನತ್ತ ದಾರಿ ತೋರಿಸಿದವರು ಇಳಾ ಭಟ್. ಸಮಾಜಸೇವೆನ್ನು ವಿದ್ಯಾರ್ಥಿಯಾಗಿದ್ದಾಗಲೇ ಮೈಗೂಡಿಸಿಕೊಂಡು ಶ್ರಮಿಕರ ಪರ ಹಲವಾರು ಯೋಜನೆಗಳನ್ನು ರೂಪಿಸಿ ಸಮರ್ಥವಾಗಿ ಕಾರ್ಯಗತಗೊಳಿಸಿದ್ದಾರೆ. ಮಹಿಳಾ ಸ್ವ-ಉದ್ಯೋಗ ಸಂಘಟನೆಯನ್ನು ಸ್ಥಾಪಿಸಿ, ಬೆಳೆಸಿ ಸಾವಿರಾರು ಮಹಿಳೆಯರಿಗೆ ನೆರವಾಗಿದ್ದಾರೆ. ಮಹಿಳೆಯರಿಗಾಗಿ ಸಹಕಾರಿ ಬ್ಯಾಂಕ್ ಸ್ಥಾಪಿಸಿ ಆರ್ಥಿಕ ನೆರವು ಸಿಗುವಂತೆ ನೋಡಿಕೊಂಡಿದ್ದಾರೆ. ಕಾರ್ಮಿಕ ಸಂಘಟನಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನಾರಂಭಿಸಿ ಮುಂದೆ ಎತ್ತರೆತ್ತರಕ್ಕೆ ಬೆಳೆದು ಜವಾಬ್ದಾರಿಯುತ ಸ್ಥಾನಗಳಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡಿ ಹೆಸರು ಪಡೆದಿದ್ದಾರೆ. ಸ್ತ್ರೀಪರ ಕಾಳಜಿ ಹಾಗೂ ನಿಸ್ವಾರ್ಥ ಮನೋಭಾವ ಹೊಂದಿದ ಅಪರೂಪದ ಮಹಿಳೆಯಾದ ಇವರ ಹೋರಾಟದ ದಾರಿ ಹೇಗಿತ್ತೆಂದು ಈ ಕೃತಿಯಲ್ಲಿ ನಿರೂಪಿಸಲಾಗಿದೆ

ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಮೃಣಾಲಿನಿ ಸಾರಾಭಾಯಿ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 25    Rs. 23
10%
ಅರುಣಾ ಅಸಫ್ ಅಲಿ ....
ಗೀತಾ ಶೆಣೈ , Geetha Shenoy
Rs. 30    Rs. 27
10%
ಕಸ್ತೂರಬಾ ಗಾಂಧಿ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 25    Rs. 23
10%
ರಾಜಕುಮಾರಿ ಅಮೃತ್ ಕೌರ್ ....
ಗೀತಾ ಶೆಣೈ , Geetha Shenoy
Rs. 25    Rs. 23
Best Sellers
ಯು. ಆರ್. ಅನಂತಮೂರ್ತಿ ಅವರ ಆಯ್ದ ಕಥೆಗಳು
ಸುಬ್ಬಣ್ಣ ಕೆ ವಿ, Subbanna K V
Rs. 68/-   Rs. 75
ಭಗವದ್ಗೀತೆ ಬೆಳಕು ನೀಡುವುದೇ
ಶಂಕರಪ್ಪ ತೋರಣಗಲ್ಲು ಎನ್, Shankarappa Toranagallu N
Rs. 90/-   Rs. 100
ಮಾಯಾಚೌಕಗಳ ಮಾಯಾ ಪ್ರಪಂಚ
ವಿಶ್ವನಾಥರಾವ್ ಬಿ ಕೆ, Vishwanatha Rao B K
Rs. 54/-   Rs. 60
ಕೌಟುಂಬಿಕ ಕಾನೂನು ಸಂಗಾತಿ
ಗೀತಾ ಕೃಷ್ಣಮೂರ್ತಿ, Geetha Krishnamurthy
Rs. 108/-   Rs. 120

Latest Books
ಸಂರಚನಾವಾದ : ಲೇಖನಗಳು
ಕಿಕ್ಕೇರಿ ವೀರನಾರಾಯಣ , Kikkeri Veeranarayana
Rs. 90/-   Rs. 100
ದಲಿತ ಚೈತನ್ಯ
ನಾಯಕ ಜಿ ಎಚ್, Nayak G H
Rs. 117/-   Rs. 130
ಪಂಜರದ ಗೀಣಿ : ಕಾದಂಬರಿ
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 143/-   Rs. 150
4 ಮಕ್ಕಳ ನಾಟಕಗಳು
ಡಿಸೋಜ ನಾ, Dsouza Na
Rs. 41/-   Rs. 45


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.