Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 65    
10%
Rs. 59/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9788184672763
ಕೋಡ್ : 001943

ಇಲ್ಲಿರುವ ಲೇಖನಗಳು ಸ್ತ್ರೀಕೇಂದ್ರಿತವಾಗಿದ್ದು ಮುಖ್ಯವಾಗಿ ಮಹಿಳೆ ನಡೆದುಬಂದ ದಾರಿಯ ಅವಲೋಕನ ಮಾಡುತ್ತವೆ. ಆಕೆ ಹಂತ ಹಂತವಾಗಿ ತನ್ನತನವನ್ನು ಬೆಳೆಸಿಕೊಂಡು ಪ್ರಗತಿಯತ್ತ ಸಾಗಿದ್ದು ಇತ್ತೀಚಿನ ಶತಮಾನಗಳಲ್ಲಿ. ಆಕೆಗೆ ಹೆಚ್ಚಿನ ಆತ್ಮವಿಶ್ವಾಸ ಬಂದುದೂ ತೀರಾ ಇತ್ತೀಚಿನ ದಿನಗಳಲ್ಲಿ. ಇಲ್ಲಿ ತೀರಾ ಪುರಾಣಕಾಲದ ಮಹಿಳೆಯರ ಚಿತ್ರಣವಿಲ್ಲ. ಸುಮಾರು ನೂರು ವರ್ಷಗಳಷ್ಟರ ಕಾಲಾವಧಿಯ ಮಹಿಳಾ ಚಳುವಳಿ, ಸಂಘ-ಸಂಸ್ಥೆಗಳಲ್ಲಿ ಆಕೆಯ ಪಾತ್ರ, ಲೇಖಕಿಯಾಗಿ ಮಹಿಳೆಯ ಸಂವೇದನಾಶೀಲ ಬರಹ ಇವನ್ನೆಲ್ಲ ಪರಿಚಯಿಸಿದೆ. ಅಂತರರಾಷ್ಟ್ರೀಯ ಬೀಜಿಂಗ್ ಮಹಿಳಾ ಸಮ್ಮೇಳನ ಮತ್ತು ಮುಂದಿನ ಹೆಜ್ಜೆಯಾಗಿ ಈಗೇನು ನಡೆಯುತ್ತಿದೆ ಎಂದು ಮಹಿಳಾ ಸಶಕ್ತೀಕರಣದ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ. ಮಹಿಳಾ ಸಂಘ-ಸಂಸ್ಥೆಗಳು ಕೆಲಸ ಮಾಡುವತ್ತಲೂ ಒಂದು ಕಿರುನೋಟವೂ ಇದೆ.

ಶ್ರೀಮತಿ ನಾಗಮಣಿ ಎಸ್ ರಾವ್ ‘ತಾಯಿನಾಡು’ ಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭಿಸಿ ರಾಜ್ಯದ ಪ್ರಪ್ರಥಮ ಕಾರ್ಯನಿರತ ಮಹಿಳಾ ಪತ್ರಕರ್ತೆ ಎಂದು ಹೆಸರು ಗಳಿಸಿದ್ದಾರೆ. ಆಕಾಶವಾಣಿಯಲ್ಲಿ ಜವಾಬ್ದಾರಿಯುತ ವಿವಿಧ ಸ್ಥಾನಗಳಲ್ಲಿದ್ದು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘ, ಇತರ ಸಾಂಸ್ಕೃತಿಕ ರಂಗ, ಸಾಹಿತ್ಯ ಕ್ಷೇತ್ರಗಳಲ್ಲೂ ಇವರ ಸೇವೆ ಅನುಪಮ. ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಟಿಎಸ್‌ಆರ್’ ಮಾಧ್ಯಮ ಪ್ರಶಸ್ತಿ ಇವರಿಗೆ ಲಭಿಸಿದೆ.

ಲೇಖಕರ ಇತರ ಕೃತಿಗಳು
Rs. 95    Rs. 86
Best Sellers
ವ್ಯಾಸರಾಯ ಬಲ್ಲಾಳ (ಜೀವನ ಮತ್ತು ಸಾಧನೆ)
ವಿಜಯಲಕ್ಷ್ಮಿ ಡಿ, Vijayalakshmi D
Rs. 68/-   Rs. 75
ಶ್ರೀ ಮಹಾಭಾರತ ಸಂಪುಟ 1 ರಿಂದ 4 (ಎಲ್ ಎಸ್ ಶೇಷಗಿರಿ ರಾವ್)
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 1235/-   Rs. 1300
ಅಪ್ರತಿಮ ಕೊಡುಗೆ
ಯಗಟಿ ರಘು ನಾಡಿಗ್, Yagati Raghu Nadig
Rs. 86/-   Rs. 95
ಈಗ ಭಾರತ ಮಾತಾಡುತ್ತಿದೆ
ದೇವನೂರ ಮಹಾದೇವ, Devanura Mahadeva
Rs. 45/-   Rs. 50

Latest Books
ನೀಲು ಮಾತು ಮೀರಿದ ಮಿಂಚು (ಲಂಕೇಶ್ ಕಾವ್ಯದ ರೂಹುಗಳು)
ಯೋಗಪ್ಪನವರ್ ಎಸ್ ಎಫ್, Yogappanavar S F
Rs. 180/-   Rs. 200
ನಾಳೀನ ಚಿಂತ್ಯಾಕ (ಕಲಾವಿದೆ ಶಾಂತಾ ಹುಬಳೀಕರ ಅವರ ಆತ್ಮಚರಿತ್ರೆ)
ಶಾಂತಾ ಹುಬಳೀಕರ, Shantha Hubalikar
Rs. 113/-   Rs. 125
ವಿವಿಧ ಬಗೆಯ ರಸಂ ಮತ್ತು ಸಾಂಬಾರುಗಳು (ಅಡಿಗೆ ಪುಸ್ತಕ)
ಪ್ರತಿಭಾ ಕೃಷ್ಣಮೂರ್ತಿ, Pratiba Krishnamurthy
Rs. 117/-   Rs. 130
ಯೋಗ ದಿನಚರಿ (ಆರೋಗ್ಯ ಚಿಂತನ ಮಾಲಿಕೆ)
ಓಂಕಾರ್ ಎಸ್ ಎನ್, Omkar S N
Rs. 90/-   Rs. 100


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.