Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಸುಜನಾ (ಜೀವನ ಮತ್ತು ಸಾಧನೆ)
ಸಂಪಾದಕರು:

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 126
ಪುಸ್ತಕದ ಗಾತ್ರ : 1/8 Demy Size
ISBN : 9788184673210
ಕೋಡ್ : 002053

೨೦೦೨ರಲ್ಲಿ ತಮ್ಮ ಯುಗ-ಸಂಧ್ಯಾ ಮಹಾಕಾವ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಸುಜನಾ ಅವರು ಆದರ್ಶ ಅಧ್ಯಾಪಕರಾಗಿ, ಸತ್ತ್ವಶಾಲೀ ಸೃಜನಶೀಲ ಕವಿಯಾಗಿ, ಸ್ವೋಪಜ್ಞ ಚಿಂತಕರೂ ವಿಮರ್ಶಕರೂ, ಯಶಸ್ವೀ ಅನುವಾದಕರೂ ಆಗಿ ವಿಶ್ವವಿದ್ಯಾನಿಲಯದ ವಲಯದಲ್ಲಿ ಹೆಸರು ಮಾಡಿದ್ದಂಥ ಅಪರೂಪದ ವ್ಯಕ್ತಿಯಾಗಿದ್ದರು. ಅಷ್ಟೇ ಅಲ್ಲ, ಯುವರಾಜ ಕಾಲೇಜಿನ ಪ್ರಿನ್ಸಿಪಾಲರಾಗಿ, ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ತಮ್ಮ ದಕ್ಷತೆ - ಸಾಮರ್ಥ್ಯ ಬದ್ಧತೆಗಳನ್ನೂ ಮೆರೆದರು. ಕುವೆಂಪು, ಪು.ತಿ.ನ. ಅವರಂಥ ಮಹಾ ಕವಿಚೇತನಗಳು ಪ್ರಭಾವಸ್ಫೂರ್ತಿಗಳ ಹಿನ್ನೆಲೆಯಲ್ಲಿ ತಮ್ಮ ಕವಿ-ವ್ಯಕ್ತಿತ್ವವನ್ನು ರೂಪಿಸಿಕೊಂಡ ಸುಜನಾ ಅವರು ಸಾಹಿತ್ಯ ಕ್ಷೇತ್ರದ ಯಾವುದೇ ಗುಂಪಿನೊಂದಿಗೂ ಗುರುತಿಸಿಕೊಳ್ಳದೆ ಗುಂಪು ಕಟ್ಟದೆ, ತಮ್ಮದೇ ಹಾದಿಯಲ್ಲಿ ನಡೆದು ತಮ್ಮ ವಿಶಿಷ್ಟ ಸಾಧನೆಯನ್ನು ಮೆರೆದವರು. ಸ್ವೋಪಜ್ಞ ವಿಮರ್ಶಕರಾಗಿಯೂ ಪ್ರಾಚೀನ-ಅರ್ವಾಚೀನ ಸಾಹಿತ್ಯಗಳನ್ನು ಒರೆಗೆ ಹಚ್ಚಿದ ಹಿರಿಮೆ ಅವರದು. ನಿವೃತ್ತಿಯ ಅನಂತರವೂ, ತಮ್ಮ ಅನಾರೋಗ್ಯದ ನಡುವೆಯೂ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಅಷ್ಟೇ ಆಸಕ್ತಿಯಿಂದ ಪಾಲ್ಗೊಂಡು ತರುಣ ತಲೆಮಾರಿನ ಸಾಹಿತಿಗಳನ್ನು, ವಿಮರ್ಶಕರನ್ನು ಪ್ರೋತ್ಸಾಹಿಸುತ್ತ ಇದ್ದುದು ಆಶ್ಚರ್ಯವನ್ನುಂಟುಮಾಡುತ್ತಿತ್ತು. ಅಂಥ ವಿರಳ ಮನೋಧರ್ಮದ ಅಪೂರ್ವ ಚೇತನವೇ ಅವರಾಗಿದ್ದರು.

ಲೇಖಕರ ಇತರ ಕೃತಿಗಳು
10%
ಶರತ್ ಸಾಹಿತ್ಯ : ....
Rs. 320    Rs. 288
10%
ಬುದ್ಧ ಹೇಳಿದ ಕಥೆ
Rs. 40    Rs. 36
10%
ಕುರುಮಯ್ಯ ಮತ್ತು ಅಂಕುಶದೊಡ್ಡಿ ....
Rs. 75    Rs. 68
 
ಕಂಡವರಿಗಷ್ಟೆ (ಬೇಂದ್ರೆ 125)
Rs. 275
Best Sellers
ತಂತಿ (ನಾಟಕ)
ರಾಜೇಂದ್ರ ಕಾರಂತ, Rajendra karanth
Rs. 45/-   Rs. 50
ಜಯಪ್ರಕಾಶ್ ನಾರಾಯಣ ( ವಿಶ್ವಮಾನ್ಯರು ಜೀವನ ಚರಿತ್ರೆ)
ಆನಂದ್ ಎನ್ ಎಲ್, ಗುಂಡಪ್ಪ ದೇವಿಕೇರಿ, Anand ,Gundappa D
Rs. 27/-   Rs. 30
ನಾಗಚಂದ್ರ ಕವಿಯ ಪಂಪರಾಮಾಯಣ
ನಾರಾಯಣ ಪಿ ವಿ, Narayana P V
Rs. 180/-   Rs. 200
ರಾಗಿ ಮತ್ತು ರಾಗಿ ಹಿಟ್ಟಿನಲ್ಲಿ ಆರೋಗ್ಯಕರ ಮತ್ತು ರುಚಿಕರ (ಅಡಿಗೆ)
ವಾಣಿ ರವಿಶಂಕರ್, Vani Ravishankar
Rs. 63/-   Rs. 70

Latest Books
ಕಯ್ಯಾರ ಕಿಞ್ಞಣ್ಣ ರೈ (ವಿಶ್ವಮಾನ್ಯರು)
ಪಾರ್ವತಿ ಜಿ ಐತಾಳ್ , Parvathi G Aithal
Rs. 23/-   Rs. 25
ಬಸವಣ್ಣ ಏಕೆ ಬೇಕು ?
ರಂಜಾನ್ ದರ್ಗಾ, Ramjan Darga
Rs. 54/-   Rs. 60
ಬ್ರಹ್ಮರಾಕ್ಷಸ (ಕಥೆಗಳು)
ಜಯಪ್ರಕಾಶ ಮಾವಿನಕುಳಿ, Jayaprakash Mavinakuli
Rs. 135/-   Rs. 150
ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ (ವಿಶ್ವಮಾನ್ಯರು)
ಮುರಳೀಧರನ್ ವೈ ಜಿ, Muralidharan Y G
Rs. 27/-   Rs. 30


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.