Items
0
Total
  0.00 
Welcome Guest.

 
ಸುಂದರಲಾಲ್ ಬಹುಗುಣ (ವಿಶ್ವಮಾನ್ಯರು)
ಲೇಖಕರು: ಆನಂದ್ ಎನ್ ಎಲ್, Anand N L

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675368
ಕೋಡ್ : 002425

ಸುಂದರಲಾಲ್ ಬಹುಗುಣರವರು ತಮ್ಮ ಚಿಪ್ಕೋ ಚಳವಳಿಯ ಮೂಲಕ ಜಾಗತಿಕ ಸಮ್ಮಾನವನ್ನು ಪಡೆದವರು. ಆದರೆ ಅವರು ಅಷ್ಟೇ ಒಳ್ಳೆಯ ಕೆಲಸವನ್ನು ಗಾಂಧೀಜಿಯವರ ತತ್ವಗಳನ್ನು ಪ್ರಸರಿಸುವುದರಲ್ಲಿಯೂ ಮಾಡಿದ್ದಾರೆ. ಅಸ್ಪೃಶ್ಯತೆಯ ನಿವಾರಣೆಗೆ, ಮದ್ಯಪಾನ ನಿರೋಧ, ವ್ಯಾಜ್ಯಗಳನ್ನು ಸ್ಥಳೀಯವಾಗಿ ಬಗೆಹರಿಸಿಕೊಳ್ಳುವುದು, ಖಾದಿಯ ನೇಯ್ಗೆ ಮುಂತಾದವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು. ರಾಮ್ ಲೀಲ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರನ್ನು ತಮ್ಮ ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದರು. ಚಮೋಲಿ ಜಿಲ್ಲೆಯ ‘ರೇನಿ‘ ಎಂಬ ಪುಟ್ಟ ಹಳ್ಳಿ. ಅಲ್ಲಿ ‘ಗೌರವ್ ದೇವಿ‘ ಎಂಬ ಅನಕ್ಷರಸ್ಥ ಮಹಿಲೆ. ಆಕೆ ‘ಮರವನ್ನು ಕಡಿಯುವುದಾದರೆ, ಮರದೊಂದಿಗೆ ನನ್ನನು ಕಡಿದುಹಾಕಿ‘ ಎಂದು ಮರವನ್ನು ಅಪ್ಪಿಕೊಂಡಳು. ಇಡೀ ಹಳ್ಳಿಯ ಹೆಣ್ಣುಮಕ್ಕಳು ಮರಗಳನ್ನು ಅಪ್ಪಿಕೊಂಡರು. ಗೌರವ್ ದೇವಿಯ ಈ ಸರಳ ಆದರೆ ಅಸಾಧಾರಣ ಪ್ರತಿಭಟನೆಯು ಹಿಮಾಲಯದಾದ್ಯಂತ ಮಾತ್ರವಲ್ಲ. ನಮ್ಮ ಕರ್ನಾಟಕವನ್ನೂ ಒಳಗೊಂಡಂತೆ ಭಾರತದಾದ್ಯಂತ ಪ್ರಸಿದ್ಧವಾಯಿತು. ಅದಕ್ಕೆ ಕಾರಣ ಸುಂದರಲಾಲ್ ಬಹುಗುಣ!

ಶ್ರೀ ಎನ್ ಎಲ್ ಆನಂದ್ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ಸ್ನಾತಕೋತ್ತರ ಪದವಿ, ಅನಂತಪುರದ ಕೃಷ್ಣದೇವರಾಯ ವಿ.ವಿ.ಯಿಂದ ಎಮ್.ಫಿಲ್. ಪದವಿಯನ್ನು ಪಡೆದಿದ್ದಾರೆ. ಹಲವು ಪರಿಸರದ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸಮಾಜದ ಹುಲ್ಲು ಬೇರುಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಲೇಖಕರ ಇತರ ಕೃತಿಗಳು
10%
ಡಾ. ಎಲ್ ನಾರಾಯಣ ....
ಆನಂದ್ ಎನ್ ಎಲ್, Anand N L
Rs. 25    Rs. 23
10%
ಜಯಪ್ರಕಾಶ್ ನಾರಾಯಣ ( ....
ಆನಂದ್ ಎನ್ ಎಲ್, Anand N L
Rs. 25    Rs. 23
10%
ನೆಲದೊಡಲ ಚಿಗುರು
ಆನಂದ್ ಎನ್ ಎಲ್, Anand N L
Rs. 190    Rs. 171
10%
ಬಾಬಾ ಆಮಟೆ (ವಿಶ್ವಮಾನ್ಯರು)
ಆನಂದ್ ಎನ್ ಎಲ್, Anand N L
Rs. 25    Rs. 23
Best Sellers
ಅಬಿಂದಾ - ಸಯೀದ್ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
Little Oxford English Dictionary (Hard Cover)
Sara Hawker
Rs. 344/-   Rs. 382
ಮರೆಯಲಾದೀತೆ ?...
ಬೆಳಗೆರೆ ಕೃಷ್ಣಶಾಸ್ತ್ರೀ, Belagere Krishnashastri
Rs. 428/-   Rs. 450
ನನ್ನ ಪ್ರೀತಿಯ ಹುಡುಗಿಗೆ ಭಾಗ - 6
ನಾಗತಿಹಳ್ಳಿ ಚಂದ್ರಶೇಖರ, Nagathihalli Chandrashekhar
Rs. 90/-   Rs. 100

Latest Books
ಕಾಶ್ಮೀರವೆಂಬ ಖಾಲಿ ಕಣಿವೆ
ಸಂತೋಷಕುಮಾರ ಮೆಹೆಂದಳೆ, Santoshkumar Mehandale
Rs. 135/-   Rs. 150
ವಸ್ತರೆ ಪದ್ಯಗಳು
ನಾಗರಾಜ ರಾಮಸ್ವಾಮಿ ವಸ್ತರೆ, Nagaraja Ramaswamy Vastar
Rs. 180/-   Rs. 200
ಎಲ್ಲೆ ದಾಟಿ - ಕುವೆಂಪು - ಭೈರಪ್ಪ ಸೇರುವ ಮೀತರುವ ಸ್ಥಾನ
ನಿರೂಪ, Nirupa
Rs. 210/-
ಶಿಕ್ಷಕನಿಗೆ ಶಿಕ್ಷಣ
ಕೃಷ್ಣಮೂರ್ತಿ ಜೆ, Krishnamurthy J
Rs. 45/-   Rs. 50


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.