Items
0
Total
  0.00 
Welcome Guest.

 
ಟಿ ಎಸ್ ವೆಂಕಣ್ಣಯ್ಯ (ವಿಶ್ವಮಾನ್ಯರು)
ಲೇಖಕರು: ಗೋಪಾಲ್ ಟಿ ಎಸ್, Gopal T S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675122
ಕೋಡ್ : 002401

ಟಿ.ಎಸ್. ವೆಂಕಣ್ಣಯ್ಯನವರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿಯಲ್ಲಿದ್ದಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಭುಗಳು. ಅವರು ತಮ್ಮ ತಮ್ಮನ ಮಗ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ದತ್ತು ತೆಗೆದುಕೊಂಡು ಯುವರಾಜ ಪಟ್ಟವನ್ನು ಕಟ್ಟಿರುತ್ತಾರೆ. ಜಯಚಾಮರಾಜೇಂದ್ರ ಒಡೆಯರ್ ಕನ್ನಡ ಪರೀಕ್ಷೆಯಲ್ಲಿ ನಪಾಸಾಗುತ್ತಾರೆ. ಆಗ ನಾಲ್ವಡಿಯವರು ವೆಂಕಣ್ಣಯ್ಯನವರನ್ನು ಅರಮನೆಗೆ ಕರೆ ಕಳುಹಿಸಿ, ಯುವರಾಜರು ಕನ್ನಡದಲ್ಲಿ ನಪಾಸಾಗಿರುವುದನ್ನು ಪ್ರಸ್ತಾಪಿಸಿ, ಮುಂದೇನು ಮಾಡಬೇಕೆಂದು ಮಹಾರಾಜರು ಕೇಳಿದಾಗ, ವೆಂಕಣ್ಣಯ್ಯನವರು ‘ಯುವರಾಜರು ಮತ್ತೆ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು‘ ಎನ್ನುತ್ತಾರೆ. ‘ಯುವರಾಜರು ಮತ್ತೆ ನಪಾಸಾದರೆ ಏನು ಮಾಡುವುದು, ನೀವೇ ಬಂದು ಮನೆಪಾಠ ಹೇಳುವಿರಾ?‘ ಎಂದು ನಾಲ್ವಡಿಯವರು ಕೇಳಿದಾಗ ‘ವಿಶ್ವವಿದ್ಯಾನಿಲಯವನ್ನು ಬಿಟ್ಟು ನಾನೆಲ್ಲಿಯೂ ಹೊರಗೆ ಪಾಠ ಹೇಳುವುದಿಲ್ಲ‘ ಎಂದು ವೆಂಕಣ್ಣಯ್ಯನವರು ನಮ್ರತೆಯಿಂದ ವಿನಂತಿಸುತ್ತಾರೆ. ‘ಮತ್ತೇನು ಮಾಡುವುದು?‘ ಎಂದು ಅರಸರು ಕೇಳಿದಾಗ ‘ಪುಟ್ಟಪ್ಪನೆಂಬ ಪ್ರತಿಭಾವಂತನನ್ನು ಕಳುಹಿಸುತ್ತೇನೆ. ಆತ ಯುವರಾಜರಿಗೆ ಪಾಠ ಹೇಳುತ್ತಾನೆ‘ ಎಂದು ಯುವರಾಜರಿಗೆ ಪಾಠಹೇಳಲು ಕುವೆಂಪು ಅವರನ್ನು ಕಳುಹಿಸುತ್ತಾರೆ ವೆಂಕಣ್ಣಯ್ಯ.

ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಕನ್ನಡ ವ್ಯಾಕರಣ ಪದಕೋಶ
ಗೋಪಾಲ್ ಟಿ ಎಸ್, Gopal T S
Rs. 55    Rs. 50
10%
ಕನ್ನಡ ಪದಸಂಪತ್ತು
ಗೋಪಾಲ್ ಟಿ ಎಸ್, Gopal T S
Rs. 40    Rs. 36
10%
ಕನ್ನಡಕ್ಕೊಂದು ಕೈಪಿಡಿ
ಗೋಪಾಲ್ ಟಿ ಎಸ್, Gopal T S
Rs. 350    Rs. 315
10%
ಕನ್ನಡವನ್ನು ತಪ್ಪಿಲ್ಲದೆ ಓದಿ ....
ಗೋಪಾಲ್ ಟಿ ಎಸ್, Gopal T S
Rs. 30    Rs. 27
Best Sellers
ಕರುಣಾಳು ಬಾ ಬೆಳಕೆ - 5
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
Suragi : Autobiography U.R. Ananthamurthy
ಅನಂತಮೂರ್ತಿ ಯು ಆರ್, Ananthamurthy U R
Rs. 585/-   Rs. 650
ಸಾಮಾನ್ಯ ಭೂಗೋಳಶಾಸ್ತ್ರ (KAS, PSI, PDO, CET, FDA. SDA, Police)
ನಾಗಯ್ಯ ಹಿರೇಮಠ, Nagaiah Hiremath
Rs. 225/-   Rs. 250
ಸಮರಸವೇ ಜೀವನ-ಭಾಗ-2(ಸಮುದ್ರಯಾನ - ನಿರ್ವಹಣ)
ಗೋಕಾಕ ವಿ ಕೃ, Gokak V K
Rs. 405/-   Rs. 450

Latest Books
ಬೌದ್ಧ ಧರ್ಮ ದರ್ಶನ
ಶ್ರಿ ಶರತ್ ಚಂದ್ರಸ್ವಾಮಿಗಳು,Sri Sharath Chandra Swami
Rs. 728/-   Rs. 750
ಚಿಂತನಗಾಥಾ : 500 ಗಾದೆ ಆಧಾರಿತ ಚಿಂತನೆಗಳು
ವಿ ಬಿ ಅರ್ತಿಕಜೆ, V B Arthikaje
Rs. 135/-   Rs. 150
ತಾಯಿ ಬೇರು : ಪ್ರಕಟಿತ ಅಂಕಣ ಬರಹಗಳ ಸಂಕಲನ
ವಿಲ್ಫ್ರೆಡ್ ಡಿಸೋಜಾ, Wilfred DSouza
Rs. 135/-   Rs. 150
ವಚನಕುಮಾರವ್ಯಾಸಭಾರತ : ಸಚಿತ್ರ
ಸೇತುರಾಮ ರಾವ್ ಅ ರಾ, Sethurama Rao A R
Rs. 1140/-   Rs. 1200


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.