|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
312 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
184298 |
ಕನ್ನಡದ ಖ್ಯಾತ ಕಾದಂಬರಿಕಾರ ರಾವಬಹಾದ್ದೂರ ಅವರ ಲೇಖನಿಯಿಂದ ಮೂಡಿಬಂದ ಮತ್ತೊಂದು ಬೃಹತ್ ಕಾದಂಬರಿ, ‘ತಬ್ಬಲಿಗಳು’. ರಾಷ್ಟ್ರ ಸ್ವಾತಂತ್ರ್ಯಗಳಿಸಿ ಜನ ತಬ್ಬಲಿಗಳಾದರೆ? ಪಾಶ್ಚಾತ್ಯರ ಅನುಕರಣೆ ರಾಜಕೀಯದಲ್ಲಿ, ಸಾಮಾಜಿಕ-ಆರ್ಥಿಕ ಜೀವನದಲ್ಲಿ ಸಫಲವಾಗುತ್ತದೆಯೆ? ಭಾರತಕ್ಕೆ ತನ್ನದೇ ಆದ ಸಂಸ್ಕೃತಿ, ರಾಜ್ಯನೀತಿ ಉಂಟೆ? ಇದನ್ನು ಸಾಧಿಸುವ ರಾಜಕೀಯ ನೀತಿ ನಮ್ಮಲ್ಲಿ ಹೇಗೆ ಬೆಳೆದು ಬಂದಿದೆ? ನಾವು ಸ್ವಾತಂತ್ರ್ಯ ಪಡೆದು ದಾರಿದ್ರ್ಯ ನಿವಾರಣೆಯ ಬದುಕಿನತ್ತ ದೇಶದ ಉನ್ನತಿಯ ಕಡೆಗೆ ಹೇಗೆ ಸಾಗಿದ್ದೇವೆ? ಪ್ರಗತಿಯ ಮೆಟ್ಟಲು ಏರುತ್ತಿದ್ದೇವೆಯೇ ಅಥವಾ ಇಳಿಯುತ್ತಿದ್ದೇವೆಯೇ? ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ್ದ ರಾವಬಹಾದ್ದೂರರು, ಭಾರತವು ಸ್ವಾತಂತ್ರ್ಯ ಪಡೆದ ಉದಯ ಕಾಲದಲ್ಲಿ ಕಂಡ ಚಿತ್ರಣವನ್ನು ಈ ಕಾದಂಬರಿಯಲ್ಲಿ ನಿರೂಪಿಸಿದ್ದಾರೆ. ಇಂದಿಗೂ ಪ್ರಸ್ತುತವೆನಿಸುವ ಈ ಕೃತಿಯ ವಸ್ತು ಅರ್ಥಗರ್ಭಿತವಾದದ್ದು ಮತ್ತು ಚಿಂತನೆಗೆ ಹಚ್ಚುವಂತದ್ದು.
|
| |
|
|
|
|
|
|
|
|
|