Items
0
Total
  0.00 
Welcome Guest.

 
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 442
ಪುಸ್ತಕದ ಗಾತ್ರ : 1/8 Demy Size
ಕೋಡ್ : 172781

ಈ ಕಾದಂಬರಿ ಬಹಳ ಮಹತ್ವಾಕಂಕ್ಷೆಯನ್ನುಳ್ಳದ್ದಾಗಿದೆ. ಮೂರು ಅಥವಾ ಇನ್ನೂ ಹೆಚ್ಚಿನ ಪೀಳಿಗೆಗಳ ಸಂವೇದನೆಗಳನ್ನು ದೇಶ ಕಾಲಾಂತರದ ಪ್ರವಾಹಕ್ಕೆ ಒಡ್ಡಿ ಪರೀಕ್ಷಿಸುವುದು ಒಂದು ಸುಲಭವಾದ ಸವಾಲಲ್ಲ. ಅಂತಹ ಸವಾಲಿಗೆ ಶ್ರೀ ಆಹಿತಾನಲ(ನಾಗ ಐತಾಳ)ರು ತಮ್ಮನ್ನು ತಾವೇ ಒಡ್ಡಿಕೊಂಡಿದ್ದಾರೆ. ಇಂತಹ ಸವಾಲಿನಲ್ಲಿ ಯಶಸ್ಸು ಎಂಬುದಕ್ಕೆ ಅರ್ಥ ನಾನಾ ಮಟ್ಟದಲ್ಲಿ ಹುಟ್ಟಬಹುದು. ಬರಹಗಾರನಿಗೆ ಇಂಥ ಒಂದು ಕಾದಂಬರಿಯನ್ನು ಬರೆದು ಮುಗಿಸುವುದೇ ಯಶಸ್ಸಾದಲ್ಲಿ, ಯಾವ ಅಡೆತಡೆಗಳಿಲ್ಲದೇ ಒಂದೆ ಏಟಿಗೆ ಓದಿ ಮುಗಿಸುವುದು ಓದುಗನ ಯಶಸ್ಸು.

ಲೇಖಕರ ಇತರ ಕೃತಿಗಳು
10%
ಸ್ಮರಣೆ ಸಾಲದೆ..... ಕೆಲವು ....
ಆಹಿತಾನಲ (ನಾಗ ಐತಾಳ), Aahitanala (Naga Ital)
Rs. 150    Rs. 135
10%
ಅಮೆರಿಕದಲ್ಲಿ ಕಂಡ ಕನಸು ....
ಆಹಿತಾನಲ (ನಾಗ ಐತಾಳ), Aahitanala (Naga Ital)
Rs. 400    Rs. 360
10%
ಕಾಲ ಉರುಳಿ ಉಳಿದುದು ....
ಆಹಿತಾನಲ (ನಾಗ ಐತಾಳ), Aahitanala (Naga Ital)
Rs. 250    Rs. 225
Best Sellers
ಜೋಗತಿ ಜೋಳಿಗೆ ಕತೆಗಳು
ಅನುಪಮಾ ಪ್ರಸಾದ್, Anupama Prasad
Rs. 108/-   Rs. 120
ಸ್ವರ್ಗ ಸಾಧನೆಯ ಉತ್ಕಟ ಬಯಕೆ : ಸಂದೇಹಿ ಮುಸ್ಲಿಮನ ಯಾತ್ರೆಗಳು
ಜಿಯಾವುದೀನ್ ಸಾರ್ದರ್, Ziauddin Sardar
Rs. 207/-   Rs. 230
ಭಾಷಣ ಭಂಡಾರ
ಭೈರಪ್ಪ ಕೆ, Bhyrappa K
Rs. 59/-   Rs. 65
ನನ್ನ ಪ್ರೀತಿಯ ಹುಡುಗಿಗೆ ಭಾಗ - 6
ನಾಗತಿಹಳ್ಳಿ ಚಂದ್ರಶೇಖರ, Nagathihalli Chandrashekhar
Rs. 90/-   Rs. 100

Latest Books
ಡಾ. ವಾಲ್ದಿಮರ್ ಹಾಫ್‌ಕಿನ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 23/-   Rs. 25
ವಿಸ್ತಾರ - ಮನಸ್ಸು ಇದ್ದ ಮಾರ್ಗದಲ್ಲಿ ದಿಗ್ವಿಜಯ
ಶ್ರೀನಿವಾಸ ರೆಡ್ಡಿ ಕೆ, Srinivasa Reddy K
Rs. 203/-   Rs. 225
ಈಸಾಡರತಾವ ಜೀವಾ
ಶ್ರೀಧರ ಬಳಗಾರ, Shridhar Balagar
Rs. 176/-   Rs. 195
ಕಲಿತದ್ದು ಕಲಿಸಿದ್ದು
ವಿವೇಕ ರೈ ಬಿ ಎ, Viveka Rai B A
Rs. 135/-   Rs. 150


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.