|
|

| Rs. 125 | 10% |
Rs. 113/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2010 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
196 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
112187 |
ಪಂಡಿತ ತಾರಾನಾಥರು ಶ್ರೇಷ್ಠಮಟ್ಟದ ಚಿಂತಕರು. ಅವರ ವ್ಯಕ್ತಿತ್ವ ಹಿರಿಯದು. ಪಂಡಿತ ತಾರಾನಾಥರ ಜನ್ಮಶತಮಾನೋತ್ಸವ ಸಂದರ್ಭ(೧೯೯೯)ದಲ್ಲಿ ಶ್ರೀ ಧ್ರುವನಾರಾಯಣ ಸಂಪಾದಿಸಿದ್ದ ಕೃತಿ ‘ತಾರಾ ಸ್ಮರಣೆ’. ತಾರಾನಾಥರ ಶಿಷ್ಯರು, ಸ್ನೇಹಿತರು, ಬಂಧುಗಳು ತಮ್ಮ ನೆನಪುಗಳ ಮೂಲಕ ತಾರಾನಾಥರ ಜೀವನ ದರ್ಶನವನ್ನು ಮಾಡಿಕೊಡುವ ಈ ಕೃತಿ ಹಲವು ಕಾರಣಗಳಿಗೆ ಮುಖ್ಯ. ಮೊದಲನೆಯದು ಒಬ್ಬ ಮನುಷ್ಯ ಹೀಗೆ ಬದುಕಬಹುದು ಎಂಬುದಕ್ಕೆ ಉದಾಹರಣೆಯಾಗಿ. ಯಾಕೆ ಬದುಕಬೇಕು ಎಂಬ ಪ್ರಶ್ನೆಗೆ ಉತ್ತರವಾಗಿ. ಅಷ್ಟೇ ಅಲ್ಲ; ಹೇಗೆ ಬದುಕಬೇಕು ಎಂಬುದಕ್ಕೆ ಕೂಡ. ರಾಜೀವ ತಾರಾನಾಥರು ಹೇಳುವಂತೆ ನಾವು ತಾರಾನಾಥರನ್ನು ನೋಡಬೇಕಿರುವುದು ಕೇವಲ ಆದರ್ಶಪುರುಷನೆಂದೋ, ಯೋಗಿಯೆಂದೋ, ವೈದ್ಯರೆಂದೋ, ಕ್ರಾಂತಿಕಾರಿಯೆಂದೋ ಅಲ್ಲ; ಅದೆಲ್ಲಕ್ಕಿಂತ ಹೆಚ್ಚಾಗಿ ಅವರ ಚಿಂತನೆಗಳನ್ನು, ವಿಚಾರಗಳನ್ನು ವಿಶ್ಲೇಷಿಸುವ ಮೂಲಕ. ನಿಜವಾದ ಅದು ಅವರಿಗೆ ನಾವು ತೋರಿಸುವ ಗೌರವ. ವಿಶ್ಲೇಷಣೆಯೆಂದರೆ ವಿಚಾರದ, ಚಿಂತನೆಯ ಮುಂದುವರಿಕೆಯೆಂತಲ್ಲವೇ?
|
| |
|
ಲೇಖಕರ ಇತರ ಕೃತಿಗಳು
10%  ಅಗ್ನಿದಿವ್ಯದ ಹುಡುಗಿ : .... |  ಕಂಡವರಿಗಷ್ಟೆ (ಬೇಂದ್ರೆ 125) | 10%  ಕನ್ನಡ ಕಾವ್ಯಗಳಲ್ಲಿ ಚಾರಿತ್ರಿಕ .... |  |
|
|
|
|
|
|
|
|