Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 450    
10%
Rs. 405/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಕನಸು ಪ್ರಕಾಶನ, Kanasu Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಉತ್ತಮ
ಪುಟಗಳು : 618
ಪುಸ್ತಕದ ಗಾತ್ರ : 1/8 Demy Size
ISBN : 9789383765577
ಕೋಡ್ : 190155

ಪತ್ರಗಳು ಸಾಹಿತ್ಯವಾಗುವುದು, ಸಾಂಸ್ಕೃತಿಕ ದಾಖಲೆಗಳಾಗುವುದು ಅವು ಹೊಂದಿರುವ ವಿಷಯಗಳೀಂದ. ಬರೆದಾತ ಮತ್ತು ಬರೆಸಿಕೊಂಡಾತ ಇಬ್ಬರೂ ಜಗತ್ತಿನ ಯಾವುದೆ ಮೂಲೆಯಲ್ಲಿರಬಹುದು. ಅಂಟಿಸಿದ ಲಕೋಟೆಯನ್ನು ಹರಿಯಬಿಟ್ಟು ಅವರಿಬ್ಬರು ಎರಡು ತುದಿಗಳಲ್ಲಿ ನಿಂತು ಸಂವಾದಿಸುತ್ತಾರೆ. ಅಷ್ಟರಮಟ್ಟಿಗೆ ಅವು ಖಾಸಗಿಯಾಗಿರುತ್ತವೆ.

ಇಲ್ಲಿರುವ ಪತ್ರಗಳು ಪೂರ್ಣಚಂದ್ರ ತೇಜಸ್ವಿಯವರಿಗೆ ಸಂಬಂಧಿಸಿದುದು. ಈ ಕಾರಣಕ್ಕಾಗಿಯೇ ತೇಜಸ್ವಿಯವರನ್ನು ಇಲ್ಲಿ ಪ್ರತ್ಯೇಕವಾಗಿ ಕನ್ನಡಿಗರಿಗೆ ಪರಿಚಯಿಸುವ ಯಾವ ಅಗತ್ಯವೂ ಇಲ್ಲ. ಒಂದು ತಲೆಮಾರನ್ನು ಎಚ್ಚರಿಸಿದ, ಓದುವ ಆಸಕ್ತಿಯನ್ನು ಬೆಳೆಸಿ ಉಳಿಸಿದ; ಪರಿಸರ ಕಾಳಜಿಯಿಂದ ನೆಲದ ಕೌತುಕ, ಸತ್ಯಗಳನ್ನು ಸರಳವಾಗಿ ಬರೆದ ಅದ್ಭುತ ಲೇಖಕರವರು.

ತೇಜಸ್ವಿಯವರು ಬೇರೆಯವರಿಗೆ ಬರೆದ ಮತ್ತು ತೇಜಸ್ವಿಯವರಿಗೆ ಬೇರೆಯವರು ಬರೆದ ಕನ್ನಡ-ಇಂಗ್ಲಿಷ್‌ನ ಸುಮಾರು ಏಳೂನೂರಕ್ಕಿಂತಲೂ ಹೆಚ್ಚು ಪತ್ರಗಳನ್ನು ಇಲ್ಲಿ ಪ್ರಕಟಿಸಿದ್ದೇವೆ. ಅವೆಲ್ಲವೂ ಈಗ ಮುದ್ರಿತ ಏಕರೂಪಗಳು. ಯಥಾವತ್ತಾಗಿ ಯಾವುದೇ, ಯಾರದ್ದೇ ಪತ್ರಗಳನ್ನು ಮುದ್ರಿಸುವುದು ಸಾಧ್ಯವಾದರೂ ಆ ಪ್ರಯತ್ನ ತುಂಬಾ ದುಬಾರಿ ಮತ್ತು ಓದುವುದಕ್ಕೂ ಕಷ್ಟ. ಪುಟಗಳು ದ್ವಿಗುಣಗೊಳ್ಳುತ್ತವೆ. ವೆಚ್ಚ ವಿಪರೀತವಾಗುತ್ತದೆ. ಆದರೂ ಕೆಲವೊಂದು ಮಾದರಿಗಳನ್ನು ಯಥಾವತ್ತಾಗಿ ಹಸ್ತಾಕ್ಷರದಲ್ಲೇ ಮುದ್ರಿಸಲಾಗಿದೆ.

ಲೇಖಕರ ಇತರ ಕೃತಿಗಳು
Rs. 60    Rs. 54
10%
ಹಸಿರುಕೃ‍ಷಿಯ ನಿಟ್ಟುಸಿರುಗಳು
ನರೇಂದ್ರ ರೈ ದೇರ್ಲ, Narendra Rai Derla
Rs. 100    Rs. 90
Rs. 160    Rs. 144
Best Sellers
ಸ್ವಯಂವೈದ್ಯ
ತಿರುಕ, Tiruka
Rs. 400/-
ಡಿ ವಿ ಗುಂಡಪ್ಪ (ಜೀವನ ಮತ್ತು ಸಾಧನೆ)
ವೆಂಕಟರಮಣನ್ ಡಿ ಆರ್, Venkataramanan D R
Rs. 72/-   Rs. 80
ಉತ್ತರಭೂಪ
ಬೀChi, Beechi
Rs. 225/-   Rs. 250
ಕಾವ್ಯಾರ್ಥ ಚಿಂತನ
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 180/-   Rs. 200

Latest Books
ಲೋಕನಾಯಕ ಜಯಪ್ರಕಾಶ ನಾರಾಯಣ : ಜೀವನ ಚರಿತ್ರೆ
ಚಂದ್ರಶೇಖರಯ್ಯ ಬಿ ಎಂ, Chandrashekaraiah B M
Rs. 180/-   Rs. 200
ಮಹಾಕವಿ ಕುಮಾರವ್ಯಾಸ ವಿರಚಿತ : ಕರ್ಣಾಟ ಭಾರತ ಕಥಾಮಂಜರಿ

Rs. 400/-
ಅಗ್ನಿಶಿಖೆ : ಎಂ ಎನ್ ವ್ಯಾಸರಾವ್ ಸಮಗ್ರ ಕಾವ್ಯ
ಕಗ್ಗೆರೆ ಪ್ರಕಾಶ್, Kaggere Prakash
Rs. 540/-   Rs. 600
ಅರಣ್ಯಕಾಂಡ : ಕಾದಂಬರಿ
ಮಹಾಬಳೇಶ್ವರ ಸೈಲ್, Mahabaleshwar Sail
Rs. 90/-   Rs. 100


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.