Items
0
Total
  0.00 
Welcome Guest.

 
ಯೋರ್ದಾನ್ ಪಿರೆಮಸ್-ಜೋರ್ಡಾನ್ ಈಜಿಪ್ಟ್ ಪ್ರವಾಸ ಕಥನ
ಲೇಖಕರು: ಮಲ್ಲಿಕಾರ್ಜುನ ಡಿ ಜಿ, Mallikarjun D G

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 225    
10%
Rs. 203/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 216
ಪುಸ್ತಕದ ಗಾತ್ರ : 1/8 Demy Size
ISBN : 9789389308303
ಕೋಡ್ : 003493

ರಂಜನೆಯ, ಜ್ಞಾನಾರ್ಜನೆಯ, ಅನುಭವಗಳ ಗಣಿಯಾದ ಲೋಕ ಸಂಚಾರದ ಪ್ರಥಮನೆಂದರೆ ನಾರದನೇ ಇರಬೇಕು. ಅವನ ದಾರಿಯನ್ನು ಇಂದಿಗೂ ಅನುಸರಿಸುವವರೇ ಆಗಿದ್ದೇವೆ. ನಾರದ ಭೂಮಾರ್ಗ, ಗಗನಮಾರ್ಗ, ನೀರ್ದಾರಿಗಳಲ್ಲಿ ಸಂಚರಿಸಿದಂತೆ ನಾವೂ ಅದೇ ಮಾರ್ಗಗಳಲ್ಲಿ ಪ್ರವಾಸ ಮಾಡುತ್ತೇವೆ. ಆದರೆ ಹಾಲ್ಗಡಲಿನ ಸಂಚಾರದ ವಿಷಯಕ್ಕೆ ಬಂದರೆ ಅವನದು ನಾಲ್ಕನೇ ಮಾರ್ಗ...' - ಈ ಮಾತುಗಳು ಈ ಕೃತಿಯ ಲೇಖಕರದು. ಇವರು ಇತ್ತೀಚೆಗೆ ಕೈಗೊಂಡ ಈಜಿಪ್ಟ್ ಪ್ರವಾಸ ಕಥನದ ಬಗ್ಗೆ ಇಲ್ಲಿ ಓದಬಹುದು. ಈ ಕೃತಿಯ ವಿಶೇಷವೆಂದರೆ ವೈಯಕ್ತಿಕ ಪ್ರವರಗಳನ್ನು ಬದಿಗಿಟ್ಟು ಸಂದರ್ಶಿಸಿದ ಸ್ಥಳಗಳ ಚಾರಿತ್ರಿಕ ಮಹತ್ವಗಳನ್ನು ಹೇಳಲಾಗಿದೆ. ಜಗತ್ತಿನ ಹಲವು ರೀತಿ ನೀತಿಗಳು ನಮಗಿಲ್ಲಿ ತಿಳಿಯುತ್ತವೆ. ನೈಲ್ ನದಿಯ ಅಗಾಧತೆ ಮುಂದೆ ಮೂಕ ವಿಸ್ಮಿತರಾಗುತ್ತೇವೆ

ಡಿ. ಜಿ. ಮಲ್ಲಿಕಾರ್ಜುನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದವರು. ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರರಾದ ಇವರ ಹವ್ಯಾಸಗಳು ಛಾಯಾಗ್ರಹಣ ಮತ್ತು ಬರಹ. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯಿಂದ ಪ್ರಮಾಣ ಪತ್ರ, ಲಂಡನ್ನಿನ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯಿಂದ ಮನ್ನಣೆ, ಪ್ಯಾರಿಸ್‍ನಿಂದ ಇಂಟರ್ ನ್ಯಾಷನಲ್ ಡಿ. ಲ. ಆರ್ಟ್ ಫೋಟೋಗ್ರಫಿಕ್ ವಿಶೇಷ ಮನ್ನಣೆ ಪಡೆದ ಇವರ ಛಾಯಾಚಿತ್ರಗಳು ಹಲವು ಕಡೆ ಪ್ರದರ್ಶಿಸಲ್ಪಟ್ಟಿವೆ. ಪ್ರಸ್ತುತ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಶಿಡ್ಲಘಟ್ಟ ತಾಲ್ಲೂಕು ವರದಿಗಾರರಾಗಿರುವ ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕರು, ರೆಡ್ ಕ್ರಾಸ್ ಸೊಸೈಟಿ ಆಜೀವ ಸದಸ್ಯ ಹಾಗೂ ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ.

ಲೇಖಕರ ಇತರ ಕೃತಿಗಳು
10%
ಭೂತಾನ್ : ನಳನಳಿಸುವ ....
ಮಲ್ಲಿಕಾರ್ಜುನ ಡಿ ಜಿ, Mallikarjun D G
Rs. 350    Rs. 315
15%
ಯೋರ್ದಾನ್ ಪಿರೆಮಸ್ ಮತ್ತು ....
ಮಲ್ಲಿಕಾರ್ಜುನ ಡಿ ಜಿ, Mallikarjun D G
Rs. 415    Rs. 353
10%
ನಮ್ಮ ಶಿಡ್ಲಘಟ್ಟ : ....
ಮಲ್ಲಿಕಾರ್ಜುನ ಡಿ ಜಿ, Mallikarjun D G
Rs. 450    Rs. 405
Best Sellers
The 3 Mistakes Of My Life
Chetan Bhagat
Rs. 225/-   Rs. 250
ಗೊಂಡಾರಣ್ಯ
ಶಿವರಾಮ ಕಾರಂತ ಕೆ, Shivarama Karantha K
Rs. 126/-   Rs. 140
ಋತುಗಳ ಹೆಣಿಗೆ (ಕಾಳಿದಾಸ ಋತುಸಂಹಾರವ್)
ಬನ್ನಂಜೆ ಗೋವಿಂದಾಚಾರ್ಯ, Bannanje Govindacharya
Rs. 63/-   Rs. 70
ಮರೀಚಿಕೆ : ಆರಿಫ್ ಲವ್ಸ್ ಸುಮಿತ್ರಾ (ಕಾದಂಬರಿ)
ಅಬ್ದುಲ್ಲಾಹ್ ಖಾನ್, Abdullah Khan
Rs. 180/-   Rs. 200

Latest Books
ಫ್ರಮ್ ಪುಲ್ವಾಮಾ
ರವಿ ಬೆಳಗೆರೆ, Ravi Belagere
Rs. 99/-   Rs. 110
ಮಿಶೆಲ್ ಫುಕೋ : ಸತ್ಯ, ಅಧಿಕಾರ ಮತ್ತು ಮುಕ್ತ ಮಾತುಕತೆ
ಎ.ಪಿ ಅಶ್ವಿನ್ ಕುಮಾರ್, A.P Ashwin Kumar
Rs. 167/-   Rs. 185
ಒಲಿದು ಬಂದವಳು : ಸಾಮಾಜಿಕ ಕಾದಂಬರಿ
ಶ್ರೀನಿವಾಸ ಉಡುಪ ಎನ್, Srinivasa Udupa N
Rs. 81/-   Rs. 90
ಸಂವಿಧಾನ ಓದು : ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ
ನಾಗಮೋಹನದಾಸ್ ಹೆಚ್ ಎನ್, Nagamohanadas H N
Rs. 50/-


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.