|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಉದ್ಯೋಗಸ್ಥ ಮಹಿಳೆ ಮತ್ತು ವ್ಯಕ್ತಿತ್ವ ವಿಕಸನ’ ಪುಸ್ತಕವು ಸ್ವತಃ ಉದ್ಯೋಗಸ್ಥೆಯಾದ ಗಾಯತ್ರಿ ಮೂರ್ತಿಯವರ ಅನುಭವದ ಮೂಸೆಯಲ್ಲಿ ಕಡೆದುಬಂದಿರುವ, ಉದ್ಯೋಗಸ್ಥ ಮಹಿಳೆಯರು ಓದಲೇಬೇಕಾದ ಅತ್ಯುಪಯುಕ್ತ ಪುಸ್ತಕವಾಗಿದೆ. ಸಂಸಾರ ಮತ್ತು ಉದ್ಯೋಗಗಳೆಂಬ ಎರಡು ದೋಣಿಗಳಲ್ಲಿ ಪಯಣಿಗಳಾದ ಉದ್ಯೋಗಸ್ಥ ಮಹಿಳೆಯ ಸಮಸ್ಯೆಗಳು, ಅವುಗಳನ್ನು ಯಶಸ್ವಿಯಾಗಿ ಇದುರಿಸಲು ಬೇಕಾದ ವ್ಯಕ್ತಿತ್ವ, ಉದ್ಯೋಗಸ್ಥ ಮಹಿಳೆಯ ಹಣಕಾಸು ನಿರ್ವಹಣೆ, ಇವೆಲ್ಲದರಿಂದ ಅವಳಲ್ಲುಂಟಾಗುವ ವ್ಯಕ್ತಿತ್ವ ವಿಕಸನ, ಸರಳ ಸುಂದರ ಸಂಸಾರ ಜೀವನ ಹಾಗೂ ಯಶಸ್ವಿ ಉದ್ಯೋಗ ನಿರ್ವಹಣೆ, ಉದ್ಯೋಗಸ್ಥ ಮಹಿಳೆ ಹದಿಹರೆಯದಲ್ಲೇ ತರಬೇತಿ ಪಡೆಯಬಹುದೇ, ಉದ್ಯೋಗಸ್ಥ ಮಹಿಳೆಯಲ್ಲಿರಲೇಬೇಕಾದ ಗುಣಗಳು, ಮುಂತಾದ ಅನೇಕ ವಿಷಯಗಳನ್ನು ಉದಾಹರಣೆಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ.
|
| |
|
|
|
|
|
|
|
|
|