Items
0
Total
  0.00 
Welcome Guest.

 
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Demy Size
ISBN : 9788173024603
ಕೋಡ್ : 000411

೧೯೬೦ರಲ್ಲಿ ತಮ್ಮ ‘ದ್ಯಾವಾ-ಪೃಥಿವೀ‘ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಪ್ರಶಸ್ತಿಯನ್ನೂ, ೧೯೯೧ರಲ್ಲಿ ‘ಭಾರತ ಸಿಂಧು ರಶ್ಮಿ‘ಗಾಗಿ ಜ್ಞಾನಪೀಠ ಪ್ರಶಸ್ತಿಯನ್ನೂ ಪಡೆದುಕೊಂಡಿರುವ ವಿ.ಕೃ. ಗೋಕಾಕರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಲೆರಡರಲ್ಲಿಯೂ ವಿಪುಲವಾಗಿ ಸಾಹಿತ್ಯ ರಚನೆ ಮಾಡಿರುವಂಥ ಸವ್ಯಸಾಚಿಗಳು. ಕನ್ನಡದಲ್ಲಿ ನವ್ಯ ಸಾಹಿತ್ಯದ ಪ್ರವರ್ತನೆಗೆ ಮೂಲ ಪ್ರೇರಣೆಯನ್ನು ನೀಡಿದ ಮಹನೀಯರಲ್ಲಿ ಅವರೂ ಒಬ್ಬರಾಗಿದ್ದಾರೆ. ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ, ಪ್ರವಾಸಕಥನ, ಜೀವನಚರಿತ್ರೆ ಮೊದಲಾದ ಪ್ರಕಾರಗಳಲ್ಲಿ ಗiನಾರ್ಹ ಕೃತಿಗಳನ್ನು ರಚಿಸಿ, ಬೆರಗುಗೊಳಿಸಿದ್ದಾರೆ. ಕನ್ನಡದ ಸ್ಥಾನಮಾನಗಳ ಬಗ್ಗೆ ಅವರು ನೀಡಿದ ವರದಿ ‘ಗೋಕಾಕ್ ವರದಿ‘ ಎಂದೇ ಪ್ರಸಿದ್ಧವಾಗಿದ್ದು, ಅದರಿಂದಾಗಿ ಅವರು ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಕನ್ನಡದ ಹಿರಿಮೆಯನ್ನು ರ‍್ಟ್ರಾಯ ಮತ್ತು ಅಂತರರ‍್ಟ್ರಾಯ ನೆಲೆಯಲ್ಲಿ ಎತ್ತಿಹಿಡಿದಿರುವ ಗೋಕಾಕರು ತಮ್ಮ ದೈಹಿಕ ಎತ್ತರದಂತೆಯೇ ಉನ್ನತ ವ್ಯಕ್ತಿತ್ವವನ್ನುಳ್ಳವರು.

ಲೇಖಕರ ಇತರ ಕೃತಿಗಳು
15%
ಔಷಧಿಯಿಲ್ಲದೆ ಬದುಕಲು ಕಲಿಯಿರಿ
ಜೀವಿ ಕುಲಕರ್ಣಿ, Jeevi Kulkarni
Rs. 125    Rs. 106
15%
ನಾ ಕಂಡ ಬೇಂದ್ರೆ ....
ಜೀವಿ ಕುಲಕರ್ಣಿ, Jeevi Kulkarni
Rs. 100    Rs. 85
Rs. 200    Rs. 180
Rs. 400    Rs. 360
Best Sellers
ಕೇಡಿಲ್ಲವಾಗಿ ಹಾಡುವೆ (ವಚನಗಾಯನ ಪರಂಪರೆಯ ನೆಲೆ ನಿಲುವುಗಳು)
ಜಯದೇವಿ ಜಂಗಮಶೆಟ್ಟಿ, Jayadevi Jangamashetty
Rs. 225/-   Rs. 250
ಅಲೆಮಾರಿಯ ಅಂತರಂಗ
ಕುಪ್ಪೆ ನಾಗರಾಜ, Kuppe Nagaraj
Rs. 144/-   Rs. 160
ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ
ರಾವ್ ಟಿ ಎಸ್, Rao T S
Rs. 54/-   Rs. 60
ಇತಿಹಾಸ ಕ್ವಿಜ್ (History Quiz)
ವಿರುಪಾಕ್ಷಪ್ಪ ಬಿ ಸಜ್ಜನ್, Virupakshappa B Sajjan
Rs. 45/-   Rs. 50

Latest Books
ಗೃಹಸಾಲ - ಸಮಗ್ರ ಮಾಹಿತಿ ಕೈಪಿಡಿ
ರವೀಂದ್ರನಾಥ್ ಬಿ ಆರ್, Ravindranath B R
Rs. 54/-   Rs. 60
ಮಲಾಣ್ : ವಲಸೆ ಲಂಬಾಣಿಗರ ವರ್ತಮಾನದ ಕಾದಂಬರಿ
ಡಾ. ಶಾಂತನಾಯ್ಕ ಶಿರಗಾನಹಳ್ಳಿ, Shantha Naik
Rs. 279/-   Rs. 310
ಸರಳ ಕಾರ್ಬನಿಕ ರಸಾಯನವಿಜ್ಞಾನ : ವಿಜ್ಞಾನ ಸರಳ ಪರಿಚಯ
ಬಳೂರಗಿ ಡಿ ಆರ್, Baluragi D R
Rs. 72/-   Rs. 80
ಮೂಕ ಹಕ್ಕಿಯ ಹಾಡು : ಆತ್ಮಕಥನ
ಮುಖ್ತಾರ್ ಮಾಯಿ, Mukhtar Mai
Rs. 99/-   Rs. 110


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.