Items
0
Total
  0.00 
Welcome Guest.

 
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675290
ಕೋಡ್ : 002418

ವೆಂಕಟರಾಮಾ ಪಂಡಿತ ಕೃಷ್ಣಮೂರ್ತಿ (1923-2014) ವಿ.ಕೆ. ಮೂರ್ತಿ ಎಂದೇ ಭಾರತೀಯ ಚಲನಚಿತ್ರರಂಗದಲ್ಲಿ ಪರಿಚಿತರು. ಮೂರ್ತಿಯವರು ಚಲನಚಿತ್ರ ಛಾಯಾಗ್ರಾಹಕರಾಗಿ ಮಾಡಿದ ಅದ್ಭುತ ಸಾಧನೆಗೆ ಅವರಿಗೆ 2008ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆಯಿತು. ಮೂರ್ತಿ ಎಂದ ಕೂಡಲೇ ಮತ್ತೋರ್ವ ಕನ್ನಡಿಗ ನಿರ್ದೇಶಕ ಹಾಗೂ ನಟ ಗುರುದತ್ ನೆನಪಾಗಲೇಬೇಕು! ಎಲ್ಲಿಯವರೆಗೆ ಮೂರ್ತಿಯ ಹೆಸರಿರುತ್ತದೆಯೋ ಅಲ್ಲಿಯವರೆಗೆ ಗುರುದತ್ ಹೆಸರಿರುತ್ತದೆ. ಎಲ್ಲಿಯವರೆಗೆ ಗುರುದತ್ ಹೆಸರಿರುತ್ತದೆಯೋ ಅಲ್ಲಿಯವರೆಗೂ ಮೂರ್ತಿಯ ಹೆಸರಿರುತ್ತದೆ. ಗುರುದತ್ ಅವರ ಚಿತ್ರಗಳಿಗೆ ಜೀವ ತುಂಬಿದವರೇ ನಮ್ಮ ಮೂರ್ತಿ!

ಮೈಸೂರಿನಲ್ಲಿ ಹುಟ್ಟಿದ ಮೂರ್ತಿಯವರು ಶಾಲಾ ಶಿಕ್ಷಣದೊಡನೆ ಪಿಟೀಲು ನುಡಿಸುವುದನ್ನು ಕಲಿತರು. ಕುವೆಂಪು ಅವರ ಗುರುಗಳಾದ ಟಿ.ಎಸ್. ವೆಂಕಣ್ಣಯ್ಯನವರು ‘ಬುಲ್ ಬುಲ್ ತರಂಗ್‘ ಕೊಳ್ಳಲು ಮೂರ್ತಿಯವರಿಗೆ ರೂ.40 ಕೊಟ್ಟಿದ್ದರಂತೆ. ವಿದ್ಯಾರ್ಥಿಯಾಗಿ 1943ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ಶಿಕ್ಷೆಯನ್ನು ಅನುಭವಿಸಿದರು. ಬಹಳ ಕಷ್ಟಪಟ್ಟು ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ‘ಸಿನಿಮಾಟೊಗ್ರಫಿ‘ ಕಲಿತು ಮುಂಬೈ ಸೇರಿದರು. ಮೂರ್ತಿಯವರು ನಿಧಾನವಾಗಿ ಸಹಾಯಕ ಛಾಯಾಗ್ರಾಹಕನಾಗಿ ಕೆಲಸವನ್ನಾರಂಭಿಸಿದರು. ದೇವಾನಂದ್ ನಾಯಕನಾಗಿ ನಟಿಸಿದ ‘ಬಾಜಿ‘ ಚಿತ್ರವನ್ನು ಗುರುದತ್ ನಿರ್ದೇಶಿಸುತ್ತಿದ್ದರು. ಅಲ್ಲಿ ಮೂರ್ತಿಯವರ ಛಾಯಾಗ್ರಹಣದ ಕೈಚಳಕವನ್ನು ನೋಡಿ ಮುಂದಿನ ತಮ್ಮೆಲ್ಲ ಚಿತ್ರಗಳಿಗೂ ಮೂರ್ತಿಯವರನ್ನೇ ಕ್ಯಾಮರಾಮನ್ ಆಗಿ ಆಯ್ಕೆ ಮಾಡಿಕೊಂಡರು. ಮೂರ್ತಿಯವರಿಗೆ ‘ಫಿಲಂಫೇರ್‘ ಪ್ರಶಸ್ತಿಯನ್ನು ತಂದುಕೊಟ್ಟರು. ಹಾಗೆಯೇ ‘ಸಾಹಿಬ್ ಬೀಬಿ ಔರ್ ಗುಲಾಮ್‘ ಚಿತ್ರವೂ ಸಹ! ಕನ್ನಡದಲ್ಲಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ‘ಹೂವು ಹಣ್ಣು‘ ಚಿತ್ರಕ್ಕೆ ಮೂರ್ತಿಯವರು ಛಾಯಾಗ್ರಹಣವನ್ನು ಮಾಡಿದರು.

ಲೇಖಕರ ಇತರ ಕೃತಿಗಳು
10%
ಗುಬ್ಬಿ ವೀರಣ್ಣ (ವಿಶ್ವಮಾನ್ಯರು)
ಭಗವಾನ್ ಕೆ ಎಸ್, Bhagavan K S
Rs. 25    Rs. 23
10%
ಶಂಕರಾಚಾರ್ಯ ಮತ್ತು ಪ್ರತಿಗಾಮಿತನ
ಭಗವಾನ್ ಕೆ ಎಸ್, Bhagavan K S
Rs. 190    Rs. 171
10%
ರಾಮ ಮಂದಿರ ಏಕೆ ....
ಭಗವಾನ್ ಕೆ ಎಸ್, Bhagavan K S
Rs. 100    Rs. 90
10%
ಭಾರತದ ಬೇಸಾಯಗಾರರೆಲ್ಲ ಬೌದ್ಧರು
ಭಗವಾನ್ ಕೆ ಎಸ್, Bhagavan K S
Rs. 125    Rs. 113
Best Sellers
ಗಾಂಧಿ ಬಂದ
ನಾಗವೇಣಿ ಎಚ್, Nagaveni H
Rs. 234/-   Rs. 260
ಹಸುರು ಹೊನ್ನು
ಬಿ ಜಿ ಎಲ್ ಸ್ವಾಮಿ, B G L Swamy
Rs. 266/-   Rs. 295
ಭಾರತದ ನೀತಿ ಕಥೆಗಳು
ನವಸುಮ, Navasuma
Rs. 36/-   Rs. 40
ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ - ಜೀವನ ಮತ್ತು ಕಾವ್ಯ
ಅಮೃತಾ ಪ್ರೀತಂ, Amrita Rritam
Rs. 135/-   Rs. 150

Latest Books
ಆರೋಗ್ಯ ಕುಡಿಕೆ
ಪ ನಾ ಹಳ್ಳಿ ಹರೀಶ ಕುಮಾರ್, P N Halli Harish Kumar
Rs. 144/-   Rs. 160
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ - ೧೯೯೩
ಸತ್ಪಲ್ ಪುಲಿಯಾನಿ
Rs. 695/-
ನಕ್ಕರೆ ಅಕ್ಕರೆ : ಯಾರಿಗೆ ಬೇಕು ಈ ದು:ಖ
ಗಂಗಾವತಿ ಬಿ ಪ್ರಾಣೇಶ್, Gangavathi Pranesh
Rs. 135/-   Rs. 150
ಬೆಂಗಳೂರು (ಹುಚ್ಚು ಬಿಸಿಲು, ಹುಚ್ಚು ಧಗೆ ಹುಚ್ಚೆದ್ದಿದೆ ಕ್ರೌರ್ಯ)
ಜೋಗಿ, Jogi
Rs. 117/-   Rs. 130


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.