Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 160   
10%
 
 
Rs. 144/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಮರಾಠಿ
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 196
ಪುಸ್ತಕದ ಗಾತ್ರ : 1/8 Demy Size
ISBN : 9788184677089
ಕೋಡ್ : 002973

ವಾನಪ್ರಸ್ಥ : ಇದೊಂದು ಆತ್ಮಾನುಭೂತಿ

ಗಣೇಶ್ ದೇವಿಯವರು ಬರೋಡೆಯ ಸನಿಹದಲ್ಲಿರುವ ತೇಜಗಡ ಎಂಬ ಆದಿವಾಸಿ ಹಾಡಿಯಲ್ಲಿ ತಮ್ಮ ವಾನಪ್ರಸ್ಥವನ್ನು ಆರಂಭಿಸಿದರು. ಆದಿವಾಸಿಗಳ ಅಸ್ಮಿತೆಯ ವಿಕಾಸವೆ ಈಗ ದೇವಿಯವರ ಆಯುಷ್ಯವಾಗಿದೆ. ತಮ್ಮ ಬದುಕಿಗೆ ತತ್ವಜ್ಞಾನ, ಸಮಾಜಶಾಸ್ತ್ರ, ಭಾಷಾಶಾಸ್ತ್ರ, ಸಾಹಿತ್ಯ - ಇವುಗಳ ಸಹಾಯದಿಂದ ವಿವಿಧ ಆಯಾಮವನ್ನು ನೀಡಿದ್ದಾರೆ. ಅವರ ಈ ಆರ್ಷ ಮತ್ತು ವಿದಗ್ಧ ವ್ಯಕ್ತಿತ್ವದ ದರ್ಶನವು ವಾನಪ್ರಸ್ಥ ದಲ್ಲಾಗುತ್ತದೆ. ಸಹೃದಯ ಓದುಗರಿಗೆ ಏಕಕಾಲಕ್ಕೆ ಜಾಗತಿಕ ಕೀರ್ತಿಯ ಚಿಂತಕನೂ, ತನ್ನ ಆತ್ಮೀಯ ಸ್ನೇಹಿತನೂ ತನ್ನೊಂದಿಗೆ ಮಾತಾಡುತ್ತಿದ್ದಾನೆ ಎಂಬ ಅನುಭವ ಬರುತ್ತದೆ. ಸಂಶೋಧನೆ ಮತ್ತು ಸೃಜನಶೀಲತೆಯ ಒಂದು ಅಪೂರ್ವ ರಸಾಯನವು ಓದುಗನನ್ನು ಪುಲಕಿತಗೊಳಿಸುತ್ತದೆ. ಆ ವಿಷಯ ಬೇಕಿದ್ದರೆ ಉಪಭಾಷೆಗೆ ಕುರಿತದ್ದಾಗಿರಲಿ, ಗುಜರಾತ್ ದಂಗೆಯದಾಗಿರಲಿ, ಕಾಡಿನ ನಾಶದ್ದಾಗಿರಲಿ ಅಥವಾ ಹಿಂಸೆಯ ಕನಸಿನ ಶೋಧದ್ದಾಗಿರಲಿ, ..ಕಾಡು.. ಇಂದು ಉಪೇಕ್ಷೆ, ವೇದನೆ ಮತ್ತು ಶೋಷಣೆಯ ಪ್ರತೀಕವಾಗಿದ್ದರೂ, ಅದು ಸ್ವಾತಂತ್ರ್ಯ, ಸಹಿಷ್ಣುತೆ, ಅಹಿಂಸೆ ಎಂಬ ಮೌಲ್ಯಗಳ ಆದಿಬಂಧವಾಗಿದೆ.

Best Sellers
ದೇವರು : ಧರ್ಮಿಕತೆಯಲ್ಲಿ ಶ್ರದ್ಧೆ - ಓಶೋ
ಓಶೋ, Osho
Rs. 238/-   Rs. 250
My Journey - Abdul Kalam (English)
Abdul Kalam A p j
Rs. 176/-   Rs. 195
ಮುಂಗಾರಿನ ಕರೆ : (ಮಲೆನಾಡಿನ ರೋಚಕ ಕತೆಗಳು - ೭)
ಗಿರಿಮನೆ ಶ್ಯಾಮರಾವ್, Girimane Shyamarao
Rs. 144/-   Rs. 160
ಅಲೆಮಾರಿಯ ಅಂತರಂಗ
ಕುಪ್ಪೆ ನಾಗರಾಜ, Kuppe Nagaraj
Rs. 144/-   Rs. 160

Latest Books
ನೆನಪು ದಾಯಾದಿ : ಕವಿತೆಗಳು
ಸಿದ್ಧರಾಮಯ್ಯ ಎಸ್ ಜಿ, Siddaramaiah S G
Rs. 90/-   Rs. 100
ನಾಗಬಂಧ : ಐತಿಹಾಸಿಕ ಕಾದಂಬರಿ
ಬಿ. ಪುಟ್ಟಸ್ವಾಮಯ್ಯ, B Puttaswamaiah
Rs. 135/-   Rs. 150
4G ಸೈನ್ಸ್ : IAS KAS FDA PSI RRB
ರವಿ ಹೆಚ್ ಎನ್, Ravi H N
Rs. 399/-
ಬುದ್ಧ ನಿನಗೆ ನೀನೇ.... (ಬುದ್ಧ ಸಾಹಿತ್ಯ ಮಾಲೆ - 29)
ರಾಜಶೇಖರ್ ಸಿ ಎಚ್, Rajashekar C H
Rs. 225/-   Rs. 250


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.