Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಋತುಮಾನ ಟ್ರಸ್ಟ್, Rutumana Trust
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Demy Size
ISBN : 9788194598503
ಕೋಡ್ : 1126512

ಪರಂಪರೆಯನ್ನು ಅರ್ಥೈಸುವ ಸಾಧ್ಯತೆಗಳು ಅಪಾರವಾದದ್ದು. ವರ್ತಮಾನದ ನಮ್ಮ ಆಲೋಚನೆಗಳ ಅನೇಕ ನೆಲೆಗಳಲ್ಲಿ ಮೈಗೂಡಿಕೊಂಡಿರುವ ನ್ಯೂನ್ಯತೆಗಳಿಗೆ ಇವು ಕನ್ನಡಿ ಹಿಡಿದಂತೆ. ಈ ಸಂವಾದವು ಕಾಲಘಟ್ಟವೊಂದರ ನಮ್ಮ ಚಿಂತನೆಯ ಸ್ವರೂಪದ ಉತ್ತಮ ಮಾದರಿಗಳಲ್ಲಿ ಒಂದಾಗಿದೆ. ಇಪ್ಪತ್ತನೆಯ ಶತಮಾನದ ಕೊನೆಯ ಮೂರು ದಶಕಗಳ ನಮ್ಮ ವೈಚಾರಿಕ ದಿಗಂತವನ್ನು ಮತ್ತು ಅದರ ಹಿಂದಿನ ಭೌತಿಕ ಒತ್ತಡಗಳನ್ನು ಸಂವಾದದಲ್ಲಿ ಭಾಗವಹಿಸಿದವರು ನಮ್ಮೆದುರಿಗೆ ಸಮರ್ಪಕವಾಗಿ ಬಿಚ್ಚಿಟ್ಟಿದ್ದಾರೆ. ಹೊಸ ಚಿಂತನೆಗೆಂದು ಹಾತೊರೆಯುವ ನಮಗೆ ಹಳೆಯದರ ಕುಂದುಕೊರತೆಗಳನ್ನು ಮನದಟ್ಟಾಗಿಸುವ ಸಾಮರ್ಥ್ಯ ಇಲ್ಲಿನ ಮಾತುಗಳಿಗಿವೆ.
ಮನು ವಿ. ದೇವದೇವನ್

Best Sellers
India 2020 - English
Abdul Kalam A p j
Rs. 359/-   Rs. 399
ಬಾಳಿಗೆ ಬೆಳೆಕು ಸುಭಾಷಿತ
ವಿಷ್ಣು ಜೋಶಿ, Vishnu Joshi
Rs. 135/-   Rs. 150
ಕನ್ನಡ ಛಂದೋಮೀಮಾಂಸೆ
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 135/-   Rs. 150
ಜೊಲಾಂಟಾ : ಇರೇನಾ ಸೆಂಡ್ಲರ್ ಜೀವನಕಥನ
ಪಲ್ಲವಿ ಇಡೂರು, Pallavi Idoor
Rs. 180/-   Rs. 200

Latest Books
Stop Smoking Drinking Doping
ಚಂದ್ರಶೇಖರ್ ಸಿ ಆರ್, Chandrashekar C R
Rs. 32/-   Rs. 35
ಹಮಾರಾ ಬಜಾಜ್ : ಕತೆಗಳು
ವಿಕ್ರಮ ಹತ್ವಾರ,Vikram Hatwar
Rs. 135/-   Rs. 150
ಲಕ್ಷ್ಮೀಶ ಕಾವ್ಯ ವೈಭವ : ಸಾಹಿತ್ಯ ಅನುಸಂಧಾನದ ಲೇಖನಗಳು
ರಾಧಾಕೃಷ್ಣ ಕೆ ಈ, Radhakrishna K E
Rs. 198/-   Rs. 220
ಕಮ್ಮಟ ಕೀಲಿ : ಬಸವಾದಿ ಶಿವಶರಣರ ವಚನಗಳಿಗೆ ಭಾವಾರ್ಥ
ಮಲ್ಲೇಶಯ್ಯ ಕೆ ಬಿ, Malleshaiah K B
Rs. 171/-   Rs. 190


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.