|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪುರಸ್ಕಾರ 1990
ಕನ್ನಡ ಸಾಹಿತ್ಯ ಪರಿಷತ್ತಿನ "ಡಾ||ಎಚ್.ಎನ್. ದತ್ತಿನಿಧಿ ಪ್ರಶಸ್ತಿ" 1992 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಡಿಕೇರಿಯ ಜಿ ಟಿ ನಾರಾಯಣರಾವ್ (1926-2008) ಅಂದಿನ ಮದರಾಸು ವಿಶ್ವವಿದ್ಯಾಲಯದ ಎಂ.ಎ. (ಗಣಿತ) ಪದವೀಧರರು (1947). ಗಣಿತದ ಉಪನ್ಯಾಸಕರಾಗಿದ್ದುದಲ್ಲದೆ ಅತ್ಯಂತ ಜನಪ್ರಿಯ ವಿಜ್ಞಾನ ಬರಹಗಾರರಾಗಿಯೂ ಅವರು ಪ್ರಸಿದ್ಧರು. ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಪ್ರಕಟಣೆಯಾದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಆಕಾಶ ವಿಜ್ಞಾನದ ಲೆಕ್ಕಾಚಾರಗಳ ಇವರ ತಿಳುವಳಿಕೆ ಇವರು ಬರೆದ್ ಪುಸ್ತಕಗಳ ಮೂಲಕ ಇಂದು ಜೀವಂತವಾಗಿದ್ದು ನಮಗೆ ಲಭ್ಯವಿದೆ. ಇವರು ಪ್ರಧಾನ ಸಂಪಾದಕರಾಗಿದ್ದ ‘ನವಕರ್ನಾಟಕ ವಿಜ್ಞಾನ ಪದವಿವರಣ ಕೋಶ’ ಮಾತ್ರವಲ್ಲದೇ ಇವರ ಹಲವಾರು ಅಮೂಲ್ಯ ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ.
|
|
| |
|
|
|
|
|
|
|
|
|