|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ನೀವು 231072 ಅನ್ನು 110649 ನಿಂದ ಗುಣಿಸಿ ಒಂದೇ ಸಾಲಿನಲ್ಲಿ ಉತ್ತರ ಪಡೆಯಬಲ್ಲಿರಾ? ನೀವು 262144 ಅಥವಾ 704969ರ ಘನಮೂಲವನ್ನು ಎರಡು ಕ್ಷಣದಲ್ಲಿ ಕಂಡುಹಿಡಿಯಬಲ್ಲಿರಾ? ನೀವು ವ್ಯಕ್ತಿಯು ನಿಮಗೆ ಹೇಳದೆಯೇ ಅವರ ಜನ್ಮ ದಿನಾಂಕವನ್ನು ಊಹಿಸಬಲ್ಲಿರಾ? ನೀವು ವ್ಯಕ್ತಿಯು ನಿಮಗೆ ಹೇಳದೆಯೇ ಅವರ ಜೇಬಿನಲ್ಲಿ ಎಷ್ಟು ಹಣವಿದೆ ಎಂದು ಊಹಿಸಬಲ್ಲಿರಾ? ನೀವು ಪ್ರಶ್ನೆಯನ್ನು ಪರಿಹರಿಸದೆಯೇ ಅಂತಿಮ ಉತ್ತರವನ್ನು ಪಡೆಯಬಲ್ಲಿರಾ? ಅಥವಾ ವಿಶೇಷ ಸನ್ನಿವೇಶದಲ್ಲಿ ನೀವು ಪ್ರಶ್ನೆಯನ್ನು ನೋಡದೆಯೇ ಅಂತಿಮ ಉತ್ತರವನ್ನು ಪಡೆಯಬಲ್ಲಿರಾ? ನೀವು ವರ್ಗಗಳನ್ನು ವರ್ಗಮೂಲಗಳನ್ನು, ಘನಮೂಲಗಳು ಮತ್ತು ಇತರ ಸಮಸ್ಯೆಗಳನ್ನು ಮನಸ್ಸಿನಲ್ಲೇ ಪರಿಹರಿಸಬಲ್ಲಿರಾ? ಇವೆಲ್ಲ ಮತ್ತು ಇನ್ನೂ ಬಹಳಷ್ಟು ಈ ಪುಸ್ತಕದಲ್ಲಿ ವಿವರಿಸಿರುವ ವೇದಗಣಿತದ ತಂತ್ರಗಳನ್ನು ಬಳಸಿ ಪರಿಹರಿಸುವುದು ಸಾಧ್ಯ. ಈ ತಂತ್ರಗಳು ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ವ್ಯಾಪಾರಸ್ಥರಿಗೆ ಉಪಯುಕ್ತ. ವೇದಗಣಿತದ ತಂತ್ರಗಳು ವಿಶ್ವದಾದ್ಯಂತ ಅನೇಕ ದಶಲಕ್ಷ ವಿದ್ಯಾರ್ಥಿಗಳು ಸಂಖ್ಯೆಗಳ ಬಗ್ಗೆ ಅವರಿಗೆ ಇರುವ ಭೀತಿಯನ್ನು ನೀಗಿಸಿಕೊಂಡು, ಗುಣಾತ್ಮಕ ವಿಷಯಗಳಲ್ಲಿ ತಮ್ಮ ಅಂಕಗಳಿಕೆಯನ್ನು ಹೆಚ್ಚು ಉತ್ತಮಗೊಳಿಸಲು ಸಹಾಯಕವಾಗಿವೆ.
|
| | |
|
|
|
|
|
|
|