Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ವಿದ್ಯಾರ್ಥಿಗಳಿಗಾಗಿ 51 ಸರಳ ವಿಜ್ಞಾನ ಪ್ರಬಂಧಗಳು
ಲೇಖಕರು: ಕೃಷ್ಣಮೂರ್ತಿ ಜಿ ಎಂ, Krishnamurthy G M

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 90    
10%
Rs. 81/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 168
ಪುಸ್ತಕದ ಗಾತ್ರ : 1/8 Demy Size
ಕೋಡ್ : 170500

ಒಂದು ವಸ್ತುವನ್ನು ಎತ್ತಿಕೊಂಡು ಹೇಗೆ ಹಂತ ಹಂತವಾಗಿ ಅದನ್ನು ಒಂದು ಸಶಕ್ತ ಪ್ರಬಂಧವನ್ನಾಗಿ ರೂಪಿಸಬಹುದೆನ್ನುವುದಕ್ಕೆ ಈ ಕೃತಿಯಲ್ಲಿನ ಪ್ರಬಂಧಗಳು ಮಾದರಿಯಾಗಿವೆ; ವಿಜ್ಞಾನದಂತಹ ಜಟಿಲ ವಸ್ತುಗಳನ್ನೂ ಸಹ ಹೇಗೆ ಸರಳವಾಗಿ ಹೇಳಬಹುದು ಎಂಬುದಕ್ಕೆ ನಿದರ್ಶನವಾಗಿವೆ. ವಿದ್ಯಾರ್ಥಿಗಳಲ್ಲಿ ಪ್ರಬಂಧ ರಚನೆಯ ಕುರಿತು ವಿಶೇಷ ಆಸಕ್ತಿಯನ್ನು ತರುವ ಈ ಕೃತಿಯಲ್ಲಿ ಆಕಾಶ, ಚಂದ್ರ, ನೀರು, ಗಾಳಿ, ಮೀನು, ಪಕ್ಷಿ, ಯಂತ್ರಗಳು, ರಾಕೆಟ್, ಸರೋವರ, ಪರ್ವತ, ಬೆಳಕು, ಧೂಮಕೇತ ಹೀಗೆ ೫೧ ವಿವಿಧ ವಿಷಯಗಳನ್ನು ಕುರಿತಂತೆ ವೈಜ್ಞಾನಿಕ ಮಾಹಿತಿಗಳಿವೆ. ಹಿರಿಯ ಲೇಖಕರಾದ ಜಿ.ಎಂ. ಕೃಷ್ಣಮೂರ್ತಿಯವರು ಕೃತಿಯನ್ನು ಸಂಕಲಿಸಿ ರೂಪಿಸಿಕೊಟ್ಟಿದ್ದು, ಇದರಲ್ಲಿನ ಸರಳ ನಿರೂಪಣೆಯ ಪ್ರಬಂಧಗಳು ವಿದ್ಯಾಕಾಂಕ್ಷಿಗಳ ಹಾಗೂ ನಮ್ಮ ಸುತ್ತಮುತ್ತಲಿನ ಲೋಕದ ಸಂಗತಿಗಳನ್ನು ಅರಿಯಬೇಕೆನ್ನುವವರ ಮನ ಸೆಳೆಯುವುದರಲ್ಲಿ ಸಂದೇಹವಿಲ್ಲ.

ಲೇಖಕರ ಇತರ ಕೃತಿಗಳು
10%
ಭಗವಾನ್ ಬುದ್ಧ (ವಸಂತ ....
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 35    Rs. 32
15%
ವಿಜ್ಞಾನ ವಿಶ್ವಕೋಶ-ಭಾಗ-(1 ರಿಂದ ....
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 500    Rs. 425
15%
ಮಕ್ಕಳ ವಿಶ್ವ ಜ್ಞಾನ ....
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 650    Rs. 553
Best Sellers
ಕನ್ನಡ ವ್ಯಾಕರಣ ಯಾಕೆ ಬೇಕು
ಶಂಕರ ಭಟ್ ಡಿ ಎನ್, Shankar Bhat D N
Rs. 144/-   Rs. 160
ಆಧುನಿಕ ಭಾರತದ ಇತಿಹಾಸ : ಸದಾಶಿವ ಕೆ
ಸದಾಶಿವ ಕೆ, Sadashiva K
Rs. 333/-   Rs. 350
ನಿವೇದನೆ (ಧರ್ಮಾನಂದ ಕೊಸಾಂಬಿ ಆತ್ಮಕಥನ)
ಧರ್ಮಾನಂದ ಕೊಸಾಂಬಿ, Dharmanand Kosambi
Rs. 144/-   Rs. 160
ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಿಕೊಳ್ಳಿ
ಆದೆಳ್ಳ ಶಿವಕುಮಾರ್, Adella Shivakumar
Rs. 59/-   Rs. 65

Latest Books
ಶರಣ ಚರಿತಾಮೃತ (Hard Cover)
ಸಿದ್ಧಯ್ಯ ಪುರಾಣಿಕ, Siddhaiah Puranika
Rs. 570/-   Rs. 600
ಮೀಸಲು : ಕವಿತೆಗಳು
ಎಚ್ ಎಸ್ ಶಿವಪ್ರಕಾಶ, H S Shivaprakash
Rs. 104/-   Rs. 115
ಇದನ್ನು ಬಯಸಿರಲಿಲ್ಲ (ಬೆಸ್ಟ್ ಆಫ್ ಯುಜಿ)
ವಾಸುದೇವಮೂರ್ತಿ ಟಿ ಎನ್, Vasudevmurthy T N
Rs. 144/-   Rs. 160
ಅ ನ ಕೃಷ್ಣರಾಯ (ವಿಶ್ವಮಾನ್ಯರು)
ಸಂಗೀತ ಪಿ, Sangeetha P
Rs. 27/-   Rs. 30


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.