Items
0
Total
  0.00 
Welcome Guest.

 
ವಿದ್ಯುತ್ತು, ಕಾಂತತ್ವ ಮತ್ತು ವಿದ್ಯುತ್ಕಾಂತತ್ವ
ಲೇಖಕರು: ಬಳೂರಗಿ ಡಿ ಆರ್, Baluragi D R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 75    
10%
Rs. 68/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 124
ಪುಸ್ತಕದ ಗಾತ್ರ : 1/8 Demy Size
ISBN : 9788184674422
ಕೋಡ್ : 002299

ಹೈಸ್ಕೂಲು ಮಟ್ಟದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೂ ಕಲಿಸುವ ಅಧ್ಯಾಪಕರಿಗೂ ಉಪಯೋಗವಾಗುವಂತೆ ವಿಜ್ಞಾನದ ವಿಷಯಗಳನ್ನು ಸರಳಗೊಳಿಸಿ ವಿವರಿಸುವ ಪೂರಕ ಪಠ್ಯವಾಗಿ ಇದು ರಚಿಸಲ್ಪಟ್ಟಿದೆ. ಇಂದಿನ ಪೀರಿಯಡ್ ಸಂಸ್ಕೃತಿಯಲ್ಲಿ ಮಕ್ಕಳು ಶಾಲಾ ಪಠ್ಯಗಳನ್ನು ಆತುರಾತುರವಾಗಿ ಕಲಿಯಬೆಕಾದ ಸಂದರ್ಭವಿದ್ದು ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಬಿಡುವಿನ ವೇಳೆಯಲ್ಲಿ ತಮ್ಮ ಪಾಠಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆ ನೀಡುವ ಇಂಥ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭಿಸಿದಲ್ಲಿ ಅವರು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಬಲ್ಲರು. ಸರಳ ಭಾಷೆ, ಶೈಲಿ, ವಿವರಣೆಗಳಲ್ಲದೆ ಚಿತ್ರಗಳ ಮೂಲಕ ವಿಷಯಗಳನ್ನು ನಿರೂಪಿಸಿದ್ದು ಮಕ್ಕಳಿಗೆ ಉಪಯುಕ್ತ ಕೈಪಿಡಿಗಳಂತೆ ಸಹಾಯಕವಾಗುತ್ತವೆ. ಇನ್ನೂ ಉತ್ತಮ ಫಲಿತಾಂಶವಿರಲೆಂಬ ಉದ್ದೇಶದಿಂದ ಆಯಾ ವಿಷಯತಜ್ಞ ಅಧ್ಯಾಪಕರು, ಪ್ರಾಧ್ಯಾಪಕರೇ ಈ ಪುಸ್ತಕಗಳನ್ನು ರಚಿಸಿದ್ದಾರೆ. ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದಂತೆ ಸುಮಾರು ಮೂವತ್ತರಷ್ಟು ಕೃತಿಗಳಿಗಿರುವ “ವಿಜ್ಞಾನ ಸರಳ ಪರಿಚಯ” ಮಾಲೆಯಲ್ಲಿನ ಒಂದು ಪುಸ್ತಕವೇ ಇದು - ವಿದ್ಯುತ್ತು, ಕಾಂತತ್ವ ಮತ್ತು ವಿದ್ಯುತ್ಕಾಂತತ್ವ.

ಲೇಖಕರ ಇತರ ಕೃತಿಗಳು
Rs. 70    Rs. 63
10%
ಮೂಲ ವಿಜ್ಞಾನ : ....
ಬಳೂರಗಿ ಡಿ ಆರ್, Baluragi D R
Rs. 90    Rs. 81
10%
ವಿಜ್ಞಾನ ಸರಳ ಪರಿಚಯ ....
ಬಳೂರಗಿ ಡಿ ಆರ್, Baluragi D R
Rs. 1605    Rs. 1445
10%
ಬಲ ಮತ್ತು ಚಲನೆ ....
ಬಳೂರಗಿ ಡಿ ಆರ್, Baluragi D R
Rs. 75    Rs. 68
Best Sellers
ಅದೇ ಊರು ಅದೇ ಮರ
ಶಿವರಾಮ ಕಾರಂತ ಕೆ, Shivarama Karantha K
Rs. 162/-   Rs. 180
ಸಂ ಶಿ ಭೂಸನೂರಮಠ (ಜೀವನ ಮತ್ತು ಸಾಧನೆ)
ಶಾಂತಾ ಇಮ್ರಾಪುರ, Shanta Imrapura
Rs. 54/-   Rs. 60
1001 Childrens Illustrated Encyclopedia (Hard Cover)
Book Palace
Rs. 356/-   Rs. 395
ಜೀವನದ ಸಂವರ್ಧನೆ (ಆಂತರಿಕ ಜಾಗೃತಿಯ ಕಲೆ)
ಸ್ವಾಮಿ ಸುಖಬೋಧಾನಂದ, Swami Sukhabodhanahda
Rs. 180/-   Rs. 200

Latest Books
Hippie
Paulo Coelho
Rs. 359/-   Rs. 399
ಸಂಸ್ಕೃತಕ್ಕಾಗಿ ಹೋರಾಟ
ರಾಜೀವ್ ಮಲ್ಹೋತ್ರಾ, Rajeev Malhotra
Rs. 360/-   Rs. 400
ಸಣ್ಣ ಕತೆಗಳು (ಮಾಸ್ತಿ)
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 216/-   Rs. 220
ದೊಡ್ಡ ವೀರರಾಜೇಂದ್ರ : ಕೊಡಗಿನ ಐತಿಹಾಸಿಕ ಕಾದಂಬರಿ
ಡಾ. ಪ್ರಭಾಕರ ಶಿಶಿಲ, Dr. Prabhakara Shishila
Rs. 153/-   Rs. 170


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.