|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಸಿದ್ಧ ಲೇಖಕ ಯಂಡಮೂರಿ ವೀರೇಂದ್ರನಾಥ್ ರಚಿಸಿರುವ ಮನಸ್ತತ್ವ ಶಾಸ್ತ್ರದ ಗ್ರಂಥ ಈ ‘ವಿಜಯದ ಸಂಗಾತಿ’. ಗಂಡ ಹೆಂಡತಿಯರು ಅನ್ಯೋನ್ಯವಾಗಿದ್ದು, ಭಿನ್ನಾಭಿಪ್ರಾಯಗಳಿಲ್ಲದೆ ಸಂಸಾರ ಮಾಡಬೇಕೆಂದರೆ, ದಾಂಪತ್ಯವಿಜಯದಲ್ಲಿ ಸಮಾನ ಸಾಂಗತ್ಯ ಪಡೆಯಬೇಕೆಂದರೆ ಹೇಗೆ ವರ್ತಿಸಬೇಕೋ, ಪರಸ್ಪರ ಹೇಗೆ ಸಹಕರಿಸಬೇಕೋ ಆ ವಿಷಯಗಳನ್ನೆಲ್ಲಾ ವಿವರವಾಗಿ ಚರ್ಚಿಸಿದ್ದಾರೆ ಲೇಖಕರು.
ದಾಂಪತ್ಯವನ್ನು ಒಂದು ಸುಂದರ ಕನಸನ್ನಾಗಿ ಉಳಿಸಿಕೊಳ್ಳಲು, ಸಂಸಾರ ಸಹಜೀವನ ಸರಾಗವಾಗಿ ಸಾಗುವುದಕ್ಕೆ ವ್ಯಕ್ತಿಗಳು ಮೊದಲು ತಮ್ಮನ್ನು ತಾವು ಅರ್ಥ ಮಾಡಿಕೊಂಡು, ಒಂದು ಅಂದಾಜು ಮಾಡಿಕೊಂಡು ಪರಸ್ಪರ ಸಹಕಾರದಿಂದ ಮುಂದಕ್ಕೆ ಸಾಗಬೇಕೆಂದರೆ ಏನು ಮಾಡಬೇಕು, ಹೇಗೆ ವರ್ತಿಸಬೇಕು - ಶಾಸ್ತ್ರೀಯ ದೃಷ್ಟಿಯಿಂದ ಅಚ್ಚುಕಟ್ಟಾಗಿ ವಿವರಿಸಿದ್ದಾರೆ ಲೇಖಕರು.
|
| Reviews | Very Good Book. Every adult should read it
|
| |
|
|
|
|
|
|
|
|