Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2003
ರಕ್ಷಾ ಪುಟ : ಸಾದಾ
ಪುಟಗಳು : 168
ಪುಸ್ತಕದ ಗಾತ್ರ : 1/8 Demy Size
ಕೋಡ್ : 109379

ಇದು ಕಾದಂಬರಿ ಅಲ್ಲ. ಅದಕ್ಕಿಂತ ತೀಕ್ಷ್ಣ ಮದ್ಯ. ತಿಳಿಯದೆ ಕುಡಿದರೆ ಇದು ಬರಿ ನೀರು. ಕುಡಿಯುವುದು ತಿಳಿಯುತ್ತಿದ್ದಂತೆಯೇ ಇದರ ಕೆಲಸ ಗೊತ್ತಾಗುತ್ತದೆ. ಮನುಷ್ಯನ ಮೈಯನ್ನು ತೂಗಾಡಿಸುವ ಕೆಲಸವನ್ನು ಮಾತ್ರ ಇದು ಮಾಡುವುದಿಲ್ಲ. ಮನಸ್ಸಿಗೂ ರೆಕ್ಕೆ ಕಟ್ಟಿ ಹಾರಾಡ ಹಚ್ಚುತ್ತದೆ. ನೆಲ ಕಾಣದೆ ಬರಿಯ ಬಾನಿನಲ್ಲಿ ಮಾತ್ರ ಬದುಕನ್ನು ತೂರಿ ನೋಡುವುದು ಇದರ ಉದ್ಯೋಗವಲ್ಲ. ಬದುಕಿನ ನೆಲ, ನೀರುಗಳ ಒಳಗೂ ಇದರ ಓಡಾಟವಿದೆ. ಇದನ್ನು ಏರಿದವನನ್ನು ಕರೆದೊಯ್ಯುವುದೂ ಉಂಟು. ಇಲ್ಲಿಯ ಕತೆ, ಸಾವಿರದ ನಾನೂರು ವರುಷ ಹಿಂದೆ ನಡೆದದ್ದು. ಇದು ನಡೆದುದನ್ನು ಕಂಡವರಾರು? ಕಾಣದಿದ್ದರೆ ನಡೆಯಲೇ ಇಲ್ಲ ಎನ್ನುವುದು ಸರಿ ಅಲ್ಲ. ಕಂಡದ್ದು ನಡೆಯದೇ ಇರುವುದೂ ಸಾಧ್ಯವಿದೆ. ತೋರಿಸುವವನಿಗೆ ‘ದೃಢತೆ’ ಬೇಕು. ಕತೆ, ಮುಗಿದುಹೋಗಿ ಮತ್ತೆ ನಡೆಯದೆ ಇರುವ ಘಟನೆ ಅಲ್ಲ, ಬದುಕು ಇದ್ದಷ್ಟೂ ದಿನ ಬದುಕಿದವರೊಂದಿಗೆ ಜೀವಿಸಿರುವ ಸಂಗತಿ ಇದು. ಕತೆ, ಸಮಾಜಕ್ಕೆ ಔಷಧಿ ಅಲ್ಲ, ಆಹಾರ. ಬರೆಹಗಾರ ವೈದ್ಯನಲ್ಲ. ಓದುಗ ಇರುವವರೆಗೆ ಅವರ ಜತೆಗಾರನಾಗಿ ಅವನಿಗೆ ಭರವಸೆ ಕೊಡುತ್ತಾನೆ. ಬದುಕು ನಡೆಸುತ್ತಾನೆ. ಈ ಅರ್ಥದಲ್ಲಿ ಬರೆಹಗಾರ ಮಾತುಕೊಡುತ್ತಾನೆ. ಅವರ ಮಾತೇ ಕೃತಿ. ಇಲ್ಲಿ ವಿಜ್ಞಾನವೂ ಬೇಕು. ಭೈರವನೂ ಅಗತ್ಯ. ದಯವಿಟ್ಟು ಇದನ್ನು ಮಲಗಿ ಓದಬೇಡಿ. ನಡೆಯುತ್ತ ಅನುಭವಿಸಿ.

ಲೇಖಕರ ಇತರ ಕೃತಿಗಳು
10%
ಪಂಚ ಮ ಗಳ ....
ಸತ್ಯಕಾಮ, Satyakama
Rs. 185    Rs. 167
10%
ಕಾಲಿನಲ್ಲಿ ಕಣ್ಣಿರಲಿ
ಸತ್ಯಕಾಮ, Satyakama
Rs. 70    Rs. 63
10%
ಕೃಷ್ಣಾರ್ಪಣ
ಸತ್ಯಕಾಮ, Satyakama
Rs. 80    Rs. 72
10%
ಕಾಮನ ಬಿಲ್ಲು : ....
ಸತ್ಯಕಾಮ, Satyakama
Rs. 65    Rs. 59
Best Sellers
Mathematics Can Be Fun
Perelman Y
Rs. 315/-   Rs. 350
ಬೆಟ್ಟದ ಜೀವ
ಶಿವರಾಮ ಕಾರಂತ ಕೆ, Shivarama Karantha K
Rs. 99/-   Rs. 110
ಸ್ವಾಮಿ ವಿವೇಕಾನಂದರು ನಿಮಗೆ ಗೊತ್ತೇ
ನಿತಿನ್ ಅಗರ್‍ವಾಲ್, Nitin Agarwal
Rs. 77/-   Rs. 85
ಪಂಪ ಮಹಾಕವಿ : ವಿರಚಿತ ಆದಿಪುರಾಣಂ
ಕುವೆಂಪು, Kuvempu
Rs. 300/-

Latest Books
ನೇತ್ರದಂದದೆ ನೋಟ : ಕಗ್ಗದ ಬೆಳಕಿನಲ್ಲಿ ಕಂಡ ಕಾಣ್ಕೆ
ಕವಿತಾ ಅಡೂರು, Kavitha Adoor
Rs. 135/-   Rs. 150
ಅಕ್ಷಯ ಕಾವ್ಯ - ತಿರುಮಲೇಶ್ ಕೆ ವಿ
ತಿರುಮಲೇಶ್ ಕೆ ವಿ, Tirumalesh K V
Rs. 315/-   Rs. 350
ಒಡಲ ಖಾಲಿ ಪುಟ : ಲೇಖನಗಳು
ಕಾವೇರಿ ಎಸ್ ಎಸ್, Kaveri S S
Rs. 108/-   Rs. 120
ಭಾರತ ಸಂವಿಧಾನ : ಐತಿಹಾಸಿಕ ದಾಖಲಾತಿಗಳೊಂದಿಗೆ
ಸಿ ಎಸ್ ದ್ವಾರಕಾನಾಥ್, C S Dwarakanath
Rs. 713/-   Rs. 750


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.