Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ವಿಜ್ಞಾನ ಲೋಕದ ಜ್ಞಾನಕುಸುಮಗಳು (50 ಸಾಧಕಿಯರು)
ಲೇಖಕರು: ಕ್ಷಮಾ ವಿ ಭಾನುಪ್ರಕಾಶ್, Kshama V Bhanuprakash

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಮನ್ವಿತ ಪ್ರಕಾಶನ, Samanvita Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 102
ಪುಸ್ತಕದ ಗಾತ್ರ : 1/8 Demy Size
ಕೋಡ್ : 1130462

ಈ ಜಗತ್ತು ಒಂದು ವಿಸ್ಮಯದ ತಾಣ. ಇಲ್ಲಿ ಉದ್ಭವಿಸುವ ಪ್ರಶ್ನೆಗಳು ಮತ್ತು ಅದರ ಮಂಥನದಲ್ಲಿ ಉದಿಸಿದ ಉತ್ತರಗಳು; ಆ ಉತ್ತರಗಳನ್ನು ಮತ್ತೆ ಅವಲೋಕಿಸಿದಾಗ ಉದ್ಭವಿಸುವ ಪ್ರಶ್ನೆಗಳು. ಅದಕ್ಕೆ ದೊರಕುವ ಉತ್ತರಗಳ ಆವರ್ತನದಲ್ಲಿ ಜಗತ್ತಿನ ಜ್ಞಾನಪಿಪಾಸುಗಳು ಹೊಸ ಹೊಸ ಸಂಶೋಧನೆಗಳನ್ನು ಕೈಗೊಳ್ಳುತ್ತ ಸಾಗಿದ್ದಾರೆ ಜ್ಞಾನದ ವಿಸ್ತಾರಗಳನ್ನು ಕಂಡುಕೊಳ್ಳಲು ವಿಜ್ಞಾನವು ಪ್ರಶ್ನಾಮಾರ್ಗವನ್ನು ಅವಲಂಬಿಸಿದೆ. ನಮ್ಮ ಹಿರಿಯರು ರೂಪಿಸಿಕೊಟ್ಟಿರುವ ಜ್ಞಾನಮಾರ್ಗದ ಉಪನಿಷತ್ತುಗಳ ವಿಧಾನವೂ ಸಹ

ಪ್ರತ್ಯೋತ್ತರವೇ ಆಗಿದೆ. ಈ ಸಂಶೋಧನಾ ಮಾರ್ಗದಲ್ಲಿ ತೊಡಗಿದ ವಿಜ್ಞಾನ ಲೋಕದ ಐವತ್ತು ಜ್ಞಾನ ಕುಸುಮಗಳನ್ನು ಮಕ್ಕಳಿಗಾಗಿ ಪರಿಚಯಿಸುವ ಮಹತ್ವದ ಕೃತಿಯನ್ನು ಕ್ಷಮಾ ಭಾನುಪ್ರಕಾಶ್ ಅವರು ರಚಿಸಿದ್ದಾರೆ. ದೊಡ್ಡವರು ಓದಿ, ಮಕ್ಕಳಿಗೆ ಓದಿಸಲೇಬೇಕಾದ ಮಹತ್ವದ ಕೃತಿ.

Best Sellers
ಸ್ಮೃತಿ ಪಟಲದಿಂದ-ಸಂಪುಟ-ಭಾಗ-1
ಶಿವರಾಮ ಕಾರಂತ ಕೆ, Shivarama Karantha K
Rs. 261/-   Rs. 290
ಅಜ್ಜಿಯ ಅಡುಗೆ (ಅಡಿಗೆ ಪುಸ್ತಕ)
ವಿಜಯಲಕ್ಷ್ಮಿ ರೆಡ್ಡಿ ಕೆ ಪಿ, Vijayalakshmi Reddy K p
Rs. 153/-   Rs. 170
ಶ್ರೀಸಾಮಾನ್ಯರಿಗೆ ಮಾಹಿತಿ ಹಕ್ಕು ಕಾಯ್ದೆ ಪರಿಚಯ
ರಾಜಶೇಖರ್ ಜೆ ಎಂ, Rajashekar J M
Rs. 113/-   Rs. 125
Nanoworld - English
Rao C N R
Rs. 315/-   Rs. 350

Latest Books
ಸೂಫಿ
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಶ್ರಾವಣ ಪ್ರತಿಭೆ : ಅಂಬಿಕಾತನಯದತ್ತರ ಆಯ್ದ ನೂರು ಕವಿತೆಗಳ ಅರ್ಥವಿವೇಚನೆ
ಕೀರ್ತಿನಾಥ ಕುರ್ತಕೋಟಿ, Keerthinath Kurtakoti
Rs. 475/-   Rs. 500
ಬಯಲ ನಾದವ ಹಿಡಿದು : ಸಂಗೀತಾ ಲೇಖನ
ಜಯದೇವಿ ಜಂಗಮಶೆಟ್ಟಿ, Jayadevi Jangamashetty
Rs. 135/-   Rs. 150
ಪರ್ಯಾಯ ನೋಟಗಳು : ವ್ಯಾಖ್ಯಾನ ಮತ್ತು ಸಿದ್ಧಂತಗಳು
ಸ್ಲಾವೋಜ್ ಝಿಜ್ಕ್, Slavoj Zizk
Rs. 477/-   Rs. 530


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.