|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
9 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
192 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788173022968 |
ಕೋಡ್ |
: |
001887 |
ಮಾಂತ್ರಿಕರ ಕೈಚಳಕದಿಂದ ಸಾಮಾನ್ಯ ಚಮತ್ಕಾರಗಳನ್ನು ಮಾಡಿ ತೋರಿಸಿ ಪವಾಡ ಪುರುಷರೆಂದು ತಮ್ಮಷ್ಟಕ್ಕೆ ಬೀಗುವ ಮಹಾನುಭಾವರಿದ್ದಾರೆ. ಅವರನ್ನು ದೇವಮಾನವರೆಂದೇ ಭಾವಿಸುವ, ಅಂಥ ಚಮತ್ಕಾರಗಳನ್ನೇ ಪವಾಡಗಳೆಂಧು ನಂಬಿ ಮೈಮರೆಯುವ ಜನರಿಗೂ ನಮ್ಮಲ್ಲಿ ಕೊರತೆಲ್ಲ. ಆದರೆ, ಚಮತ್ಕಾರಗಳ ಹಿಂದಿರುವ ವೈಜ್ಞಾನಿಕ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡರೆ, ಸಾಮಾನ್ಯ ಜನರೂ ಅದನ್ನು ಮಾಡಿ ತೋರಿಸಬಹುದು. ಆಗ ಚಮತ್ಕಾರಿಕ್ ದೇವಮಾನವರ ಅಗತ್ಯವೂ ಇರುವುದಿಲ್ಲ. ಈ ಕೃತಿಯಲ್ಲಿ ಪರಿಣತರ ಸಹಾಯದಿಂದ ಅಭ್ಯಾಸ್ ಮಾಡಿ ಪ್ರಯೋಗಿಸಬಹುದಾದ ಅಂಥ ನೂರನಲವತ್ತೊಂದು ಚಮತ್ಕಾರಿಕ್ ಪ್ರಯೋಗಗಳನ್ನು ವಿವರಿಸಲಾಗಿದೆ. ಈ ಪುಸ್ತಕ ಓದಿ ನೀವೂ ಪವಾಡಗಳನ್ನು ಮಾಡಿ.
|
| | |
|
|
|
|
|
|
|