|
|
|

| Rs. 20 | 10% |
Rs. 18/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕನ್ನಡದಲ್ಲಿ ಹಲವಾರು ಒಗಟುಗಳನ್ನು ನೀವೀಗಾಗಲೇ ಕೇಳಿರುವಿರಿ, ಉತ್ತರಕ್ಕಾಗಿ ತಲೆ ತುರಿಸಿಕೊಂಡಿರಲಿಕ್ಕೂ ಸಾಕು. ಒಗಟು ಕೇಳೋ ಜಾಣ, ಉತ್ತರಿಸದಿದ್ದರೆ ನೀನಾಗುವೆ ಕೋಣ ಎಂದು ನಿಮಗೆ ಕೆಲವರು ಸವಾಲು ಹಾಕಿರಬಹುದು. ಇಂತಹ ನೂರು ಒಗಟುಗಳನ್ನು ಈ ಪುಸ್ತಕದಲ್ಲಿ ಕೊಡಲಾಗಿದೆ. ಇವು ವಿದ್ಯಾರ್ಥಿಗಳಾದ ನಿಮ್ಮ ವೈಜ್ಞಾನಿಕ ತಿಳುವಳಿಕೆಯನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.
|
| |
|
|
|
|
|
|
|
|
|