Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು :
ಪುಸ್ತಕದ ಗಾತ್ರ : 1/8 Demy Size
ISBN : 9789389308921
ಕೋಡ್ : 003627

ಕೃಷ್ಣಮೂರ್ತಿ ತಾಳಿತ್ತಾಯರು ಕಾಸರಗೋಡು ತಾಲೂಕಿನ ಮಂಜೇಶ್ವರ ಬಳಿಯ ವರ್ಕಾಡಿಯವರು. ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪಡೆದು ಉನ್ನತ ವ್ಯಾಸಂಗವನ್ನು ಮಂಗಳೂರು, ಚೆನ್ನೈ ಮತ್ತು ಕೊಲ್ಕತ್ತಾಗಳಲ್ಲಿ ಮಾಡಿದರು. ವಾಣಿಜ್ಯ, ಸಮಾಜ ಸೇವೆ ಮತ್ತು ಮಾನವ ಸಂಪನ್ಮೂಲಗಳಲ್ಲಿ ವಿದ್ಯಾರ್ಹತೆಗಳನ್ನು ಹೊಂದಿರುವ ತಾಳಿತ್ತಾಯರು ಸಾರ್ವಜನಿಕ ಮತ್ತು ಖಾಸಗಿ ರಂಗದ ಹಲವು ದೊಡ್ಡ ಸಂಸ್ಥೆಗಳಲ್ಲಿ ಸುಮಾರು ನಾಲು ದಶಕಗಳ ಸೇವೆ ಸಲ್ಲಿಸಿರುತ್ತಾರೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಭಾರತ್ ಎಲೆಕ್ಟ್ರಾನಿಕ್ಸ್, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಮುಂತಾದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ಮಂಗಳೂರಿನ ಬೃಹತ್ ಮೋಂಬತ್ತಿ ಕಾರ್ಖಾನೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲೇಖಕರ ಇತರ ಕೃತಿಗಳು
Rs. 200    Rs. 180
10%
ಅಧ್ಯಾಪಕರು : ವ್ಯಕ್ತಿತ್ವದ ....
ತಾಳಿತ್ತಾಯ ವಿ ಕೆ, Talithaya V K
Rs. 70    Rs. 63
Rs. 80    Rs. 72
10%
ನಾನೊಂದು ಪ್ರಶ್ನೆ ಕೇಳಲೇ ....
ತಾಳಿತ್ತಾಯ ವಿ ಕೆ, Talithaya V K
Rs. 50    Rs. 45
Best Sellers
ಶಿವರಾಮ ಕಾರಂತ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 27/-   Rs. 30
ಬೊಜ್ಜಿಗಿದೆ ಪರಿಹಾರ (ಬೊಜ್ಜು ಕರಗಿಸಲು ಸಜ್ಜಾಗೋಣ)
ವೀಣಾ ಎಸ್ ಭಟ್, Veena S Bhat
Rs. 99/-   Rs. 110
ಮನದೊಳಗಿನ ಮಾತು : ಆಪ್ತ ಸಮಾಲೋಚನೆಗೆ ಒಂದು ಪ್ರವೇಶಿಕೆ
ಗಣೇಶ್‌ರಾವ್ ನಾಡಿಗೇರ್, Ganeshrao Nadiger
Rs. 99/-   Rs. 110
ಶಾಂತಲಾ
ಅಯ್ಯರ್ ಕೆ ವಿ, Iyer k v
Rs. 356/-   Rs. 375

Latest Books
ಟಾಪ್ 25 ಕಥೆಗಳು : ವಿಜಯ ಕರ್ನಾಟಕ ಯುಗಾದಿ ಕಥಾಸ್ಪರ್ಧೆ
ವಿವಿಧ ಲೇಖಕರು, Various Authors
Rs. 135/-   Rs. 150
ಬಿ ಆರ್ ವಾಡಪ್ಪಿ ಲಲಿತ ಪ್ರಬಂಧಗಳ ಸಂಗ್ರಹ
ರಂಗನಾಥ ವಾಡಪ್ಪಿ, ಶ್ರೀನಿವಾಸ ವಾಡಪ್ಪಿ, Ranganath Wadap
Rs. 380/-   Rs. 400
ಗ್ರೇತಾ ಥನ್ ಬರ್ಗ್ (ಮೂಕ ಪೃಥ್ವಿಗೆ ಮಾತುಕೊಟ್ಟ ಕಿಶೋರಿ)
ನಾಗೇಶ ಹೆಗಡೆ, Nagesh Hegde
Rs. 108/-   Rs. 120
ವಿಜ್ಞಾನ ಮತ್ತು ತಂತ್ರಜ್ಞಾನ
ಡಿ ಎ ಗೌತಮ್, D A Goutham
Rs. 228/-   Rs. 240


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.