Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 45    
10%
Rs. 41/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 56
ಪುಸ್ತಕದ ಗಾತ್ರ : 1/8 Crown Size
ISBN : 9789386809568
ಕೋಡ್ : 003242

ನಮ್ಮ ದೇಶದಲ್ಲಿ ಸಂಪೂರ್ಣ ಅಪಮೌಲ್ಯಗೊಂಡಿರುವ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಿ ತನ್ಮೂಲಕ ವಿಮರ್ಶಾತ್ಮಕ ಬೋಧನಾ ವಿಧಾನವೊಂದನ್ನು ಅಳವಡಿಸುವ ಅಗತ್ಯ ಎದುರಾಗಿದೆ. ಇಂದಿನ ಶಾಲಾ ಸಂದರ್ಭದಲ್ಲಿ ವಿದ್ಯಾರ್ಥಿ ಕೇವಲ ಕೇಳುಗ ಮಾತ್ರವಾಗಿದ್ದು ಪ್ರಶ್ನಿಸುವ ಹಕ್ಕಿನಿಂದ ವಂಚಿತನಾಗಿದ್ದಾನೆ. ಕೇವಲ ಸಿದ್ಧಮಾದರಿಯ ಶೀತಲೀಕೃತ ಶಿಕ್ಷಣ ಪದ್ಧತಿ ಸರ್ವವ್ಯಾಪಿಯಾಗಿದೆ. “ಕೈಕಟ್ಟು ಬಾಯ್ಮುಚ್ಚು” “ಹೇಳಿದ್ದು ಮಾತ್ರ ಕೇಳು” ಎಂಬಂತಹ ವ್ಯವಸ್ಥೆಯಿದ್ದು ವಿದ್ಯಾರ್ಥಿಗಳು ಒಂದೇ ರೀತಿಯ ಅಚ್ಚಿನಲ್ಲಿ ಬೆಂದು ಬಂದ ಕೇಕ್ ಮಾದರಿಯ ನಿರ್ಮಾಣದಂತಾಗಿದ್ದಾರೆ. ವಿದ್ಯಾರ್ಥಿಯನ್ನು ಸರ್ವೋತ್ಕøಷ್ಟ ಪ್ರಜೆಯನ್ನಾಗಿಸುವಂಥ ವಿಮರ್ಶಾತ್ಮಕ ಬೋಧನಾ ವಿಧಾನದ ಅಗತ್ಯವನ್ನು ಈ ಕೃತಿಯಲ್ಲಿ ಹೇಳಲಾಗಿದೆ. ಇಲ್ಲವಾದಲ್ಲಿ ವಿದ್ಯಾರ್ಥಿಯ ವಿಮರ್ಶಾತ್ಮಕ ಪ್ರಜ್ಞೆ ಸುಪ್ತನೆಲೆಗೆ ಸಾಗಿ ಆತ “ಮೂಕ ಪ್ರತಿಭಾವಂತ” ಆಗುವ ಅಪಾಯವಿದೆ.

ಕೃತಿಯ ಲೇಖಕರಾದ ಡಾ|| ಮಹಾಬಲೇಶ್ವರ ರಾವ್ ಖ್ಯಾತ ಶಿಕ್ಷಣ ತಜ್ಞರು. ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ. "ಮನೆ-ಶಾಲೆ", "ಬುದ್ಧಿಶಕ್ತಿ", "ಶಿಕ್ಷಣದಲ್ಲಿ ಮನೋವಿಜ್ಞಾನ", "ಪ್ರಾಥಮಿಕ ಶಿಕ್ಷಣ. ಸಮಸ್ಯೆಗಳು - ಸವಾಲುಗಳು", "ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ", "ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ", "ಮೆಕಾಲೆಯ ಮಕ್ಕಳು", "ಮನದ ಮಾಮರದ ಕೋಗಿಲೆ", "ಆಗೊಲ್ಲ ಎನ್ನಬೇಡಿ, ಆಗುತ್ತೆ ಎನ್ನಿ", "ಗುರಿಯತ್ತ ಹರಿಯಲಿ ಚಿತ್ತ", "ಸಂರಚನಾವಾದಿ ವಿಮರ್ಶಾತ್ಮಕ ಶಿಕ್ಷಣ", "ಅಪರಾಧಿಯ ಅಂತರಂಗ" - ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
Rs. 60    Rs. 54
Rs. 30    Rs. 27
10%
ಬುದ್ಧಿಶಕ್ತಿ ಒಂದಲ್ಲ ಹಲವು
ಮಹಾಬಲೇಶ್ವರ ರಾವ್, Mahabaleshwara Rao
Rs. 80    Rs. 72
10%
ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ....
ಮಹಾಬಲೇಶ್ವರ ರಾವ್, Mahabaleshwara Rao
Rs. 85    Rs. 77
Best Sellers
ಸ್ಪರ್ಧಾ ಇತಿಹಾಸ - ಬಹು ಆಯ್ಕೆ ಪ್ರಶ್ನೋತ್ತರಗಳ ಮಾಲೊಕೆ
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 414/-   Rs. 460
ಸ್ಮೃತಿ ಪಟಲದಿಂದ-ಸಂಪುಟ-ಭಾಗ-3
ಶಿವರಾಮ ಕಾರಂತ ಕೆ, Shivarama Karantha K
Rs. 293/-   Rs. 325
ಆವರಣ (Paper Cover)
ಭೈರಪ್ಪ ಎಸ್ ಎಲ್, S L Byrappa
Rs. 260/-
ಸರ್ಕಾರವೇ ಮಾತನಾಡು (Hard Cover)
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 360/-   Rs. 400

Latest Books
ಸಿಯಾಚೆನ್ ಗೆ ದೂರದಾರಿ : ಅದೇಕರ
ಶಿವ ಕುಣಾಲ ವರ್ಮಾ,Shiva Kunal varma
Rs. 315/-   Rs. 350
ನಾನು ಹಿಂದೂ ಆಗಿ ಸಾಯಲಾರೆ : ಡಾ ಅಂಬೇಡ್ಕರ್
ಸದಾಶಿವ ಮರ್ಜಿ, Sadashiva mirji
Rs. 54/-   Rs. 60
ದೇಸಿ ಆಹಾರ ಆಧುನಿಕ ರೋಗಗಳ ನಿವಾರಣೆ
ಡಾ. ಖಾದರ್, Dr. Khadar
Rs. 25/-
ವೈದ್ಯ ದರ್ಪಣ
ಡಾ ರಣಜಿತ ಬೀರಣ್ಣ ನಾಯ್ಕ ಕೆಂಚರ್, Ranajith Beeranna
Rs. 203/-   Rs. 225


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.