Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 300    
50%
Rs. 150/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 344
ಪುಸ್ತಕದ ಗಾತ್ರ : 1/8 Demy Size
ISBN : 9788184670554
ಕೋಡ್ : 002215

ಡಿವಿಜಿಯವರು ‘ಸಾಹಿತಿ’ಯಾಗಿ ಮಾಡಿರುವ ಕೆಲಸಕ್ಕಿಂತ ಸಾರ್ವಜನಿಕ ಕಾರ್ಯಕರ್ತನಾಗಿ ಮತ್ತು ‘ರಾಷ್ಟ್ರಕ’ನಾಗಿ ಮಾಡಿರುವ ಕೆಲಸವೇ ಹೆಚ್ಚಾದದ್ದು. ಸಾಹಿತಿಯಾಗಿ ಮಾಡಿಕ ಕೆಲಸ ಕೈಗೆ ಸಿಗುತ್ತದೆ, ಗ್ರಂಥಗಳಲ್ಲಿ ಸ್ಪಷ್ಟವಾಗಿ ಕಾಣಬರುತ್ತದೆ. ಆದರೆ ಸಾರ್ವಜನಿಕ ಕಾರ್ಯಕರ್ತನಾಗಿ ಅವರು ಮಾಡಿರುವ ಕೆಲಸದ ಒಂದು ಸ್ವಲ್ಪ ಭಾಗ ಮಾತ್ರ ನಮಗೆ ಸಿಗುತ್ತದೆ. ಬಹುಭಾಗ ನಮಗೆ ತಿಳಿದುಬರುವುದೇ ಇಲ್ಲ ಎನ್ನಬಹುದು. ಆ ತಿಳಿದುಬರುವ ಭಾಗವನ್ನಾದರೂ ತಿಳಿಸುವುದೇ ಇಲ್ಲಿಯ ಉದ್ದೇಶ. ಡಿವಿಜಿಯವರು ಪತ್ರಿಕೆಗಳನ್ನು ನಡೆಸಿದ ರೀತಿ, ಸಾಹಿತ್ಯ ಪರಿಷತ್ತನ್ನು ಬೆಳೆಸಿದ ವೈಖರಿ, ಶಾಸನ ಸಭೆಯಲ್ಲಿ ಮಾಡಿದ ಕೆಲಸ, ಗೋಖಲೆ ಸಂಸ್ಥೆಯ ಚರಿತ್ರೆ, ಅವರ ವಿದ್ವತ್ತು ಮತ್ತು ವಾಙ್ಮಯ ರಾಶಿ, ಅವರ ಮಿತ್ರಮಂಡಳಿ - ಇವು ಪ್ರತಿಯೊಂದೂ ಒಂದೊಂದು ಪ್ರತ್ಯೇಕ ಗ್ರಂಥಕ್ಕೆ ವಿಷಯವಾಗಬಲ್ಲದು. ಅವೆಲ್ಲವನ್ನು ಸೇರಿಸಿ ಒಂದೇ ಗ್ರಂಥದಲ್ಲಿ ಹೇಳಿರುವುದೇ ಒಂದು ಸಾಹಸದ ಕೆಲಸ.

ಲೇಖಕರ ಇತರ ಕೃತಿಗಳು
Rs. 80    Rs. 72
10%
ಕಗ್ಗಕ್ಕೊಂದು ಕೈಪಿಡಿ
ವೆಂಕಟರಮಣನ್ ಡಿ ಆರ್, Venkataramanan D R
Rs. 225    Rs. 203
Best Sellers
ರಾಮಾಯಣ ಮಹಭಾರತ ಮತ್ತು ಧರ್ಮ
ಇರಾವತಿ ಕರ್ವೆ, Iravati Karve
Rs. 108/-   Rs. 120
ಹಿಂದಿ ಕನ್ನಡ ಲರ್ನಿಂಗ್ ಕೋರ್ಸ್
Rapidex
Rs. 162/-   Rs. 180
ಸುಬ್ಬಣ್ಣ
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 81/-   Rs. 90
ಗಣಿತಶಾಸ್ತ್ರ ಸೂತ್ರಗಳು (ಫಾರ್ಮುಲೇ)
ಚಿಕ್ಕಮಂಗಪ್ಪ, Chikkamangappa
Rs. 36/-   Rs. 40

Latest Books
ನಿನ್ನೆ ಇಂದು ನಾಳೆ : ಕಾದಂಬರಿ
ಗಟ್ಟಿ ಕೆ ಟಿ, Gatti K T
Rs. 360/-   Rs. 400
ತಲೆಬುರುಡೆ ಬಿಡಿಸಿದ ಕೋಲೆ ರಹಸ್ಯ
ಕೆದಂಬಾಡಿ ಜತ್ತಪ್ಪ ರೈ, Kedambady Jathappa Rai
Rs. 144/-   Rs. 160
ಶ್ರೀ ಭಾರತಾಮೃತಂ : ವೇದವ್ಯಾಸ ಪ್ರಣೀತ ಮಹಾಭಾರತ (Set of 2 Books)
ಶ್ರೀ ಘೂಳಿ ಕೃಷ್ಣಮೂರ್ತಿ ಆಚಾರ್ಯ
Rs. 880/-   Rs. 1000
ಎಲ್ಲರಿಗಾಗಿ ಸ್ತ್ರೀವಾದ (ಆಪ್ತತೆಯ ರಾಜಕಾರಣ)
ಬೆಲ್ ಹುಕ್ಸ್, Bell Hooks
Rs. 135/-   Rs. 150


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.