Items
0
Total
  0.00 
Welcome Guest.

 
Rs. 200    
10%
Rs. 180/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 352
ಪುಸ್ತಕದ ಗಾತ್ರ : 1/8 Demy Size
ISBN : 9788184673340
ಕೋಡ್ : 002077

‘ವಿಶ್ವಕಥಾಕೋಶದ‘ ಇಪ್ಪತ್ತೈದು ಸಂಪುಟಗಳು ಎರಡೂವರೆ ವರ್ಷಗಳ ಅವಧಿಯಲ್ಲಿ ಆರು ಕಂತುಗಳಾಗಿ ಪ್ರಕಟವಾಗಿ ಮೂವತ್ತು ವರ್ಷಗಳೇ ಕಳೆದಿವೆ (1980 ಯುಗಾಗಿ-1982 ದೀಪಾವಳಿ). ಅವುಗಳ ಮರುಮುದ್ರಣಗಳು ಕಳೆದ ಎರಡು ವರ್ಷಗಳಲ್ಲಿ ಪ್ರಕಟವಾದುವು (2011-2012). ಈಗ ಕಥಾಕೋಶದ ಪ್ರಸ್ತಾವನೆಗಳು ‘ವಿಶ್ವ ಕಥಾವಾಹಿನಿ‘ ಹೆಸರಿನಲ್ಲಿ ಪ್ರಕಟವಾಗಿದೆ. ‘ವಿಶ್ವ ಕಥಾವಾಹಿನಿ‘ಯ ಪ್ರಸ್ತಾವನೆಗಳನ್ನು ಓದಿದರೂ ಸಾಕು, ಒಂದು ವಿಷಯ ಮನದಟ್ಟಾಗುತ್ತದೆ, ಜಗತ್ತಿನ ಚರಿತ್ರೆ ಎಂದರೆ ರಾಜರ ಕಥೆಯಲ್ಲ, ಜನಸಮುದಾಯದ್ದು. ಅವರ ನೋವು, ಅನ್ಯಾಯ, ಹಿಂಸೆ, ಗೊಂದಲ, ಹೋರಾಟಗಳೇ ವಾಸ್ತವ ಚರಿತ್ರೆಯ ತುಂಬ ಆಯಾ ಕಾಲದ, ಸಮಾಜದ, ದೇಶದವರಿಗೆ ಇತಿಹಾಸದ ತುಣುಕು ಮಾತ್ರ ಗ್ರಹಿಕೆಗೆ ದಕ್ಕಬಹುದು. ಕಥಾಕೋಶ ಒಳಗೊಂಡಿರುವ ದೇಶ, ರಾಷ್ಟ್ರ, ಸಮಾಜ, ಭಾಷೆಗಳ ವ್ಯಾಪ್ತಿ ಗಮನಿಸಿದಾಗ ಪ್ರಸ್ತಾವನೆಯ ಅಗತ್ಯದ ಮಹತ್ವ ಅರಿವಾಗುತ್ತದೆ. ಇಂಗ್ಲಿಷ್ ಸಾಹಿತ್ಯ ನಮಗೆ ಪರಿಚಿತ. ಹಾಗೇ ಅಲ್ಪಸ್ವಲ್ಪ ಯೂರೋಪ್ ಮತ್ತು ರಷ್ಯಾ ಸಾಹಿತ್ಯ. ಆದರೆ ಆಫ್ರಿಕಾದ ಅನೇಕ ರಾಷ್ಟ್ರಗಳ ಭಾಷೆ, ಸಾಹಿತ್ಯ, ಭೂಗೋಳ, ನಿಸರ್ಗ, ಸಮಾಜ, ಇತಿಹಾಸಗಳ ಬಗ್ಗೆ ಎಷ್ಟು ತಿಳಿವಳಿಕೆ ಇದೆ? ಇತ್ತೀಚೆಗೆ ದಕ್ಷಿಣ ಅಮೆರಿಕ ಗಮನ ಸೆಳೆಯುತ್ತಿದೆ. ಆದರೆ ಪೂರ್ವ ದೇಶಗಳು ಇಂದಿಗೂ ದೂರವೇ. ಪ್ರಸ್ತಾವನೆಯ ಓದಿನಿಂದಲೇ ಅವುಗಳ ಬಗ್ಗೆ ಒಂದು ಕಲ್ಪನೆ ಮೂಡುತ್ತದೆ. ಮಾತ್ರವಲ್ಲ, ಜೊತೆಗೆ, ಮೂಲಕಥೆಗಳನ್ನು ಓದುವ ಹಂಬಲ ಉಂಟಾಗುತ್ತದೆ. ‘ವಿಶ್ವ ಕಥಾವಾಹಿನಿ‘ಯನ್ನು ಒಮ್ಮೆ ಓದಿ ಮುಗಿಸಿದ ಮೇಲೆ ಜಗತ್ತಿನ ಇತಿಹಾಸವನ್ನು ಹಾಯ್ದು ಬಂದ ಅನುಭವ. ಯಾರಿಗಾದರೂ ಹಾಗೇ ಎನಿಸೀತು.

ಲೇಖಕರ ಇತರ ಕೃತಿಗಳು
10%
ತಾತನ ಹುಟ್ಟುಹಬ್ಬ (ವಿಶ್ವ ....
ನಿರಂಜನ, Niranjana
Rs. 75    Rs. 68
10%
ಮಕ್ಕಳ ಮೆಚ್ಚುವ ಅರೇಬಿಯನ್ ....
ನಿರಂಜನ, Niranjana
Rs. 90    Rs. 81
10%
ನಿಗೂಢ ಸೌಧ (ವಿಶ್ವ ....
ನಿರಂಜನ, Niranjana
Rs. 75    Rs. 68
10%
ಕಾಡಿನಲ್ಲಿ ಬೆಳದಿಂಗಳು (ವಿಶ್ವ ....
ನಿರಂಜನ, Niranjana
Rs. 75    Rs. 68
Best Sellers
ನೀ ಹಿಂಗ ನೋಡಬ್ಯಾಡ ನನ್ನ - ಕಾದಂಬರಿ
ರವಿ ಬೆಳಗೆರೆ, Ravi Belagere
Rs. 300/-
ಬೊಜ್ಜಿಗಿದೆ ಪರಿಹಾರ (ಬೊಜ್ಜು ಕರಗಿಸಲು ಸಜ್ಜಾಗೋಣ)
ವೀಣಾ ಎಸ್ ಭಟ್, Veena S Bhat
Rs. 99/-   Rs. 110
ಹುಡುಗಾಟ ಉಡುಕಾಟ (ಮಲೆನಾಡಿನ ರೋಚಕ ಕತೆಗಳು ಭಾಗ - ೬)
ಗಿರಿಮನೆ ಶ್ಯಾಮರಾವ್, Girimane Shyamarao
Rs. 135/-   Rs. 150
ಭಾರತ ಸಿಂಧು ರಶ್ಮಿ. ಸಂಪುಟ - 2 (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ)
ಗೋಕಾಕ ವಿ ಕೃ, Gokak V K
Rs. 700/-

Latest Books
ಮನೆಯಲ್ಲೇ ಡಾಕ್ಟರ್ : ವನಸಿರಿ ಭಾಗ 4
ಆನಂದ್ ಗುರೂಜಿ, Anand Guruji
Rs. 90/-   Rs. 100
ವಚನ ಸಾಹಿತ್ಯ ಸಂವಾದ
ವಿವಿಧ ಲೇಖಕರು, Various Authors
Rs. 64/-   Rs. 80
ಅಸ್ಪೃಶ್ಯತೆ ವೈಕಂ ಸತ್ಯಾಗ್ರಹ
ಪೆರಿಯಾರ್, Periyar
Rs. 54/-   Rs. 60
ಹದಿಹರೆಯದ ಕನಸುಗಳು : ವ್ಯಕ್ತಿತ್ವ ವಿಕಸನ
ಗಿರಿಮನೆ ಶ್ಯಾಮರಾವ್, Girimane Shyamarao
Rs. 108/-   Rs. 120


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.