|
|
|

|
Rs. 70 10% |
|
Rs. 63/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
5 |
ಪುಸ್ತಕದ ಮೂಲ |
: |
ತೆಲುಗು |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
144 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788173023385 |
ಕೋಡ್ |
: |
001934 |
ಅತ್ಯಂತ ಆಧುನಿಕ ನಾಗರಿಕ ಸಮಾಜದಿಂದ ಹಿಡಿದು ದುರ್ಗಮ ಅರಣ್ಯದಲ್ಲಿ ವಾಸಿಸುವ ಆದಿವಾಸಿ ಸಮಾಜದವೆರೆಗೆ ಈ ವಿವಾಹ ಎಂಬ ವ್ಯವಸ್ಥೆ ರೂಢಿಸಿದೆ. ಆದಿಮ ಸಮಾಜದಲ್ಲಿ ಹೆಣ್ಣು ಸರ್ವರ ಆಸ್ತಿಯಾಗಿದ್ದಳು. ಮುಂದೆ ಒಂದು ಗುಂಪಿನವರ ಆಸ್ತಿಯಾಗಿ, ಕಾಲ ಕಳೆದಂತೆ ಒಂದು ಗಂಡಿನ ಆಸ್ತಿಯಾದಳು. ಇದು ವಿವಾಹ ವ್ಯವಸ್ಥೆಗೆ ನಾಂದಿಯಾಯಿತು. ಮುಂದು ಧಾರ್ಮಿಕ ಒಪ್ಪಿಗೆಯ ಮುದ್ರೆ ಪಡೆದು ಸುಭದ್ರವಾಯಿತು. ಈಗ ಮದುವೆ ಎಂದರೆ ವರದಕ್ಷಿಣೆ ನೆನಪು ಜೊತೆಗೇ ಬರುವಂತಾಗಿದೆ. ಸಾಧಾರಣ ಮದುವೆಗಳಿಂದ ಹಿಡಿದು ಅತ್ಯಂತ ಆಡಂಬರದ ಮದುವೆಗಳವರೆಗೆ ಎಷ್ಟು ಬಗೆಯ ಮದುವೆಗಳು. ಅಂದಿನಿಂದ ಇಂದಿನವರೆಗೆ ವಿವಾಹದ ಹುಟ್ಟು ಮತ್ತು ಪೂರ್ವೋತ್ತರಗಳ ಇತಿಹಾಸವನ್ನು ಸ್ವಾರಸ್ಯಕರವಾಗಿ ಹೇಳುವ ಕೃತಿ ಇದು.
|
ದಿವಂಗತ ತಾಪಿ ಧರ್ಮಾರಾವ್ (1887-1973) ವೇಗು ಚುಕ್ಕ ಗ್ರಂಥಮಾಲೆ ಸ್ಥಾಪಿಸಿ ತಮ್ಮ ವಿಚಾರಪೂರ್ಣ ಸಾಹಿತ್ಯ ಕೃತಿಗಳ ಮೂಲಕ ಆಂಧ್ರದಲ್ಲಿ ವಿಚಾರಕ್ರಾಂತಿಯನ್ನು ಹರಡಲು ಬದುಕಿನ ಕೊನೆಯ ದಿನಗಳವರೆಗೂ ಶ್ರಮಿಸಿದವರು. ಬಹುಮುಖ ಪ್ರತಿಭಾಶಾಲಿ, ಕವಿ, ಪಂಡಿತ, ವಿಮರ್ಶಕ, ನಾಟಕಕಾರ ಹಾಗೂ ವಿಚಾರವಾದಿ.
|
|
| | |
|
|
|
|
|
|
|
|