Items
0
Total
  0.00 
Welcome Guest.

 
ವ್ಯಾಸರಾಯ ಬಲ್ಲಾಳ (ಜೀವನ ಮತ್ತು ಸಾಧನೆ)
ಲೇಖಕರು: ವಿಜಯಲಕ್ಷ್ಮಿ ಡಿ, Vijayalakshmi D

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 75    
10%
Rs. 68/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2006
ರಕ್ಷಾ ಪುಟ : ಸಾದಾ
ಪುಟಗಳು : 132
ಪುಸ್ತಕದ ಗಾತ್ರ : 1/8 Demy Size
ISBN : 9788173024665
ಕೋಡ್ : 000417

೧೯೮೬ರಲ್ಲಿ ತಮ್ಮ ಬಂಡಾಯ ಕಾದಂಬಿರಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದ ಶ್ರೀ ವ್ಯಾಸರಾಯ ಬಲ್ಲಾಳರು ಪ್ರಮುಖವಾಗಿ ತಮ್ಮ ಕಥೆ, ಕಾದಂಬರಿ, ಲೇಖನಗಳಲ್ಲಿ ಮುಂಬುಯ ಬದುಕಿನ ಅನಂತ ಮುಖಗಳನ್ನು ಅನಾವರಣಗೊಳಿಸಿರುವಂಥವರು. “ಈ ನಗರದಲ್ಲಿ ವಾಸಿಸದೆ ಅವರು ಬೇರೆ ಎಲ್ಲಿ ಇದ್ದರೂ, ಇಷ್ಟು ದೊಡ್ಡ ಲೇಖಕರಾಗುತ್ತಿರಲಿಲ್ಲ“ ಎನ್ನವಷ್ಟರಮಟ್ಟಿಗೆ ಮುಂಬು ಮಹಾನಗರದ ಬದುಕಿನೊಂದಿಗೆ ತಾದಾತ್ಮ್ಯವನ್ನೇರ್ಪಡಿಸಿಕೊಂಡಿರುವಂಥವರು. ಕೌಟುಂಬಿಕ ಜೀವನದ ಹಿನ್ನೆಲೆಯನ್ನು ಒಳಗೊಂಡಂತೆ ಅಥವಾ ಸ್ವಾತಂತ್ರ್ಯ ಸಂಗ್ರಾಮದ ಧ್ಯೇಯಾದರ್ಶಗಳ ತಾಕಲಾಟವನ್ನು ಅಥವಾ ಸಾಮಾಜಿಕ ವಿಚಾರಧಾರೆಯನ್ನು ಅಥವಾ ಕಾರ್ಮಿಕರ ಬದುಕು-ಬವಣೆಗಳನ್ನು ಕೇಂದ್ರವಾಗಿಸಿಕೊಂಡು ಅವರು ರಚಿಸಿರುವ ಬಹುತೇಕ ಕೃತಿಗಳಲ್ಲಿ ವಸ್ತು, ಪಾತ್ರಸ್ಟೃ ಮತ್ತು ಚಿಂತನೆಗಳು ಸಮರಸವಾಗಿ ಬೆರೆತು ಸಾಗುತ್ತವೆ. ವ್ಯಾಸರಾಯ ಬಲ್ಲಾಳರ ಕೃತಿಗಳ ಮೇಲೆ ಅಧ್ಯಯನ ನಡೆಸಿ ಪಿ‌ಎಚ್.ಡಿ. ಪದವಿ ಪಡೆದ ಡಾ|| ಡಿ. ವಿಜಯಲಕ್ಷ್ಮಿ ಈ ಪುಸ್ತಕದ ಲೇಖಕರು.

Best Sellers
ಪುಟ್ಟ ಕಿಟ್ಟ ವಿಜ್ಞಾನ ಸಂವಾದ 1 ರಿಂದ 12 : ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡವ ಕಥನಗಳು
ಡಾ ಎ.ಓ. ಆವಲ ಮೂರ್ತಿ, Dr A O Avala Murthy
Rs. 561/-   Rs. 660
ಬದುಕಲು ಕಲಿಯಿರಿ
ಸ್ವಾಮಿ ಜಗದಾತ್ಮಾನಂದ, Swami Jagadatmananda
Rs. 135/-   Rs. 150
ರಾಮಾಯಣ (ಚಿತ್ರಗಳೊಂದಿಗೆ)
ಐಜೆನ್ ಬಿ, Igen B
Rs. 108/-   Rs. 120
ನನ್ನ ಊರು ಪುಣ್ಯಭೂಮಿ (ಅಣ್ಣಾ ಹಜಾರೆ ಆತ್ಮಕಥೆ)
ಅಣ್ಣಾ ಹಜಾರೆ, Anna Hazare
Rs. 158/-   Rs. 175

Latest Books
You Can Succeed in IAS And Other Competitve E‍xams
Kartik H
Rs. 122/-   Rs. 135
ಅಮ್ಮಾ ನೀ ಏಕೆ ಮದುವೆ ಆದೆ : ಕಾದಂಬರಿ
ಸುಶೀಲಾ ಚಿಂತಾಮಣಿ ಎಸ್, Susheela Chintamani S
Rs. 135/-   Rs. 150
Kangchenjunga Diary
Madabhushi Madan Gopal
Rs. 446/-   Rs. 495
ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ
ಶಿವರಾಂ ಎಚ್, Shivaram
Rs. 315/-   Rs. 350


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.