|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಂಪ್ಯೂಟರ್ ಒಂದು ವಿದ್ಯುತ್ ಯಂತ್ರ ಮಾತ್ರವಲ್ಲ, ಅದು ಯಂತ್ರಕ್ಕೇ ಜೀವ ತುಂಬುವ ಉನ್ನತ ತಂತ್ರಜ್ಞಾನ. ಕಂಪ್ಯೂಟರ್ ಬಿಡಿಭಾಗಗಳು ಏನು ಕೆಲಸ ಮಾಡಬೇಕೆಂದು ಹೇಳುವುದೇ ತಂತ್ರಾಂಶಗಳು (ಸಾಫ್ಟ್ವೇರ್ಸ್).
ಕಲಿಕೆ ಆರಂಭಿಸುವ ವಿದ್ಯರ್ಥಿಗಳಿಗೆ, ಏನೂ ಗೊತ್ತಿಲ್ಲದೇ ಕಲಿಯಬೇಕೆಂಬ ಉತ್ಸಾಹದಿಂದ ಬರುವ ಉದ್ಯೋಗಿಗಳಿಗೆ ಆಸಕ್ತಿ ಮೂಡಿಸುವಂತೆಯೂ ಪ್ರಾಥಮಿಕ ಶಿಕ್ಷಣದ ಎಲ್ಲ ತಾಂತ್ರಿಕ ಇತಿಮಿತಿಗಳನ್ನೂ ಮೀರಿ ಭರವಸೆ ನೀದುವಂತೆಯೂ ಇರಬೇಕೆಂದರೆ, ಈ ಕೈಪಿಡಿಯಲ್ಲಿ ಕಂಪ್ಯೂಟರ್ ಪರಿಕ್ಪನೇ - ಯಂತ್ರ ಭಾಷೆ, ಇತಿಹಾಸ ಸ್ಮೃತಿಕೋಶಗಳು, ವಿಂಡೋಸ್ 7 - ಆಪರೇಟಿಂಗ್ ಸಿಸ್ಟಂ, ಆಫೀಸ್ 2007, ಎಕ್ಸೆಲ್, ಪವರ್ಪಾಯಿಂಟ್, ಏಕ್ಸೆಸ್ ಮತ್ತು ಇಂಟರ್ನೆಟ್ - ತಾಂತ್ರಿಕತೆ, ಇ-ಮೇಲ್, ಬ್ರೌಸಿಂಗ್, ನೆಟ್ವರ್ಕಿಂಗ್. ಬ್ಲಾಗಿಂಗ್, ಡೌನ್ಲೋಡ್ಸ್ ಇತ್ಯಾದಿ, ಎಲ್ಲರಿಗೂ ಸುಲಭವಾಗಿ ವಿವರಿಸಲಾಗಿದೆ.
|
| |
|
|
|
|
|
|
|
|
|