Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 175   
10%
 
 
Rs. 158/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಜೈಕೊ ಪಬ್ಲಿಷಿಂಗ್ ಹೌಸ್, Jaico Publishing House
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 204
ಪುಸ್ತಕದ ಗಾತ್ರ : 1/8 Demy Size
ISBN : 9788184953114
ಕೋಡ್ : 169568

‘ಯಾವ ಹುದ್ದೆಯೂ ಇಲ್ಲದ ನಾಯಕ’ನಲ್ಲಿ ನೀವು ಈ ಕೆಳಕಂಡವನ್ನು ಕಲಿಯುತ್ತೀರಿ. ನಿಮ್ಮ ಹುದ್ದೆಯು ಏನೇ ಇರಲಿ, ನೀವು ಒಬ್ಬ ಸೂಪರ್‌ಸ್ಟಾರ್‌ನಂತೆ ಹೇಗೆ ಕೆಲಸ ಮಾಡಬಹುದು ಮತ್ತು ಜನರನ್ನು ಪ್ರಭಾವಿಸಬಹುದು - ಗಾಢ ಬದಲಾವಣೆಯ ಕಾಲದಲ್ಲಿ ಅವಕಾಶಾಗಳನ್ನು ಗುರುತಿಸುವ ಮತ್ತು ತದ ನಂತರ ಅವುಗಳನ್ನು ಬಳಸುವ ಒಂದು ವಿಧಾನ - ಒಂದು ಶ್ರೇಷ್ಠ ತಂಡವನ್ನು ರಚಿಸುವ ಮತ್ತು ನಿಮ್ಮ ಗ್ರಾಹಕರಲ್ಲಿ ಎಂತಹ ವ್ಯಾಪಾರಿ ಎಂದೆನಿಸಿಕೊಳ್ಳುವ ಒಂದು ತ್ವರಿತಗತಿಯ ಕಾರ‍್ಯ ಕೌಶಲ್ಯ - ತೀವ್ರ ಹೊಸತನದ ನೈಜ ರಹಸ್ಯಗಳು - ನಿಮ್ಮ ಕ್ಷೇತ್ರದಲ್ಲಿ ಮುಂದಾಳಾಗಲು ಸಮರ್ಥರಾಗುವಂತೆ ಮಾನಸಿಕವಾಗಿ ಬಲಿಷ್ಟರಾಗಲು ಮತ್ತು ದೈಹಿಕವಾಗಿ ಗಟ್ಟಿಗರಾಗಲು ಪ್ರಬಲ ಕಾರ‍್ಯ ಕೌಶಲ್ಯಗಳು - ಒತ್ತಡವನ್ನು ಸೋಲಿಸುವ, ಅಜೇಯ ಮನೋಸ್ಥಿತಿಯನ್ನು ರೂಪಿಸುವ, ಶಕ್ತಿಯನ್ನು ಹರಿಬಿಡುವ ಮತ್ತು ನಿಮ್ಮ ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಸಾಧಿಸಲು ನೈಜ ಜಗತ್ತಿನ ವಾಸ್ತವಿಕ ಮಾರ್ಗಗಳು. ಈ ಪುಸ್ತಕವು ಈ ಅದ್ವಿತೀಯ ಶಕ್ತಿಯನ್ನು ಹೇಗೆ ಸಾಧಿಸುವುದು ಹಾಗು ಈ ಪ್ರಕ್ರಿಯೆಯಲ್ಲಿ ನಿಮ್ಮ ಬದುಕು ಮತ್ತು ನಿಮ್ಮ ಸುತ್ತಲಿನ ಪ್ರಪಂಚವನ್ನು ಹೇಗೆ ಪರಿವರ್ತಿಸುವುದೆಂಬುದನ್ನು ತೋರಿಸುತ್ತದೆ.

ಲೇಖಕರ ಇತರ ಕೃತಿಗಳು
Rs. 275    Rs. 245
10%
ದಿ ಮಾಸ್ಟರಿ ಮ್ಯಾನ್ಯುಯಲ್ ....
ರಾಬಿನ್ ಶರ್ಮ, Robin Sharma
Rs. 165    Rs. 149
Rs. 299    Rs. 269
Rs. 250    Rs. 225
Best Sellers
ದೇವರನ್ನು ಅರಿಯುದು ಹೇಗೆ - How To Know God
ದೀಪಕ್ ಚೋಪ್ರಾ, Deepak Chopra
Rs. 176/-   Rs. 195
ವರ್ಣಗಳು ಸಂಪುಟ - 2 (ಸಂಗೀತ ಪುಸ್ತಕ)
ಪದ್ಮ ಟಿ ಎನ್, Padma T N
Rs. 135/-   Rs. 150
ಮೇಡ್ ಇನ್ ಜಪಾನ್
ಅಕಿಯೋ ಮೊರಿಟಾ, Akiyo Marita
Rs. 86/-   Rs. 95
ದೇಶ ವಿದೇಶಗಳ ಪರಿಚಯ
ಪಾಂಡುರಂಗ ಶಾಸ್ತ್ರೀ, Panduranga Shastry
Rs. 203/-   Rs. 225

Latest Books
ಕಾಡು ತಿಳಿಸಿದ ಸತ್ಯಗಳು (ವೈಚಾರಿಕ ಕಾದಂಬರಿ)
ಗಿರಿಮನೆ ಶ್ಯಾಮರಾವ್, Girimane Shyamarao
Rs. 180/-   Rs. 200
ದೇವರ ಕಾಡು : ಸಣ್ಣ ಕತೆಗಳು
ಗುರುಪಾದ ಬೇಲೂರು, Gurupada Beluru
Rs. 126/-   Rs. 140
ಬಸವಣ್ಣ (ವಸಂತ ಪ್ರಕಾಶನ)
ನರೇಂದ್ರ ಕಟ್ಟಿ, Narentra Katti
Rs. 32/-   Rs. 35
ಶ್ರೀಮದ್ ಭಗವದ್‌ಗೀತಾ ದರ್ಶನ
ಶ್ರೀನಿವಾಸ ದೇಸಾಯಿ, Srinivas Desai
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.