Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 170   
10%
 
 
Rs. 153/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಜೈಕೊ ಪಬ್ಲಿಷಿಂಗ್ ಹೌಸ್, Jaico Publishing House
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 180
ಪುಸ್ತಕದ ಗಾತ್ರ : 1/8 Demy Size
ISBN : 9788184955576
ಕೋಡ್ : 182726

ಈ ಪುಸ್ತಕವು ಯಶಸ್ಸಿನ ನಿಯಮದ ತತ್ವಶಾಸ್ತ್ರದ ವಿಕಸನಕ್ಕೆ ಮೂಲಾಧಾರವಾದ ಎಲ್ಲಾ ಹದಿನೇಳು ಅಂಶಗಳನ್ನು ಅತ್ಯಂತ ಸಂಕ್ಷಿಪ್ತ ರೂಪದಲ್ಲಿ ತೆರೆದಿಡುತ್ತದೆ. ವಾಸ್ತವವಾಗಿ ಮಾನವ ಸಾಧನೆಯ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಗಳಿಸುವ ನಿಟ್ಟಿನಲ್ಲಿ ಇದುವರೆಗೆ ಬಾಳಿದ ಅಪ್ರತಿಮ ಯಶಸ್ವಿ ವ್ಯಕ್ತಿಗಳ ಕಲಿಕೆಯ ಮೊತ್ತವನ್ನು ಈ ವಿಚಾರಧಾರೆಯು ಪ್ರತಿನಿಧಿಸುತ್ತದೆ. ಲೇಖಕರು ಈ ಅತ್ಯಮೂಲ್ಯ ವಿಷಯಗಳ ಸಂಗ್ರಹಕ್ಕಾಗಿ ತಮ್ಮ ಜೀವಮಾನದ ಉತ್ಕೃಷ್ಟ ಭಾಗದ ಅಪಾರ ಪರಿಶ್ರಮವನ್ನೆಲ್ಲಾ ಧಾರೆಯೆರೆದಿದ್ದಾರೆ.

ಲೇಖಕರ ಇತರ ಕೃತಿಗಳು
Rs. 250    Rs. 225
10%
ಸಿರಿತನಕ್ಕೆ ಹದಿಮೂರೇ ಹೆಜ್ಜೆ
ನೆಪೋಲಿಯನ್ ಹಿಲ್, Napoleon Hill
Rs. 175    Rs. 158
Best Sellers
ವಿಜ್ಞಾನ ಮತ್ತು ಸಮಾಜ
ನಿರಂಜನ ಆರಾಧ್ಯ ಎಚ್ ಎಸ್, Niranjana Aradya H S
Rs. 36/-   Rs. 40
ವಿಮರ್ಶೆಯ ಪೂರ್ವ ಪಶ್ಚಿಮ
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 75/-
ಕನಕದಾಸ (ವಿಶ್ವಮಾನ್ಯರು)
ನಾರಾಯಣಸ್ವಾಮಿ ಜ ಹೊ, Narayanaswamy J H
Rs. 27/-   Rs. 30
ಅನಂತಮೂರ್ತಿ ಮಾತುಕತೆ ಹತ್ತು ಸಮಸ್ತರ ಜೊತೆ
ಪಟ್ಟಾಭಿರಾಮ ಸೋಮಯಾಜಿ ಎಚ್, Pattabhi Rama Somayaaji H
Rs. 113/-   Rs. 125

Latest Books
ಮೂಢನಂಬಿಕೆಗಳು ಜಕಾನೂನು ಮತ್ತು ಟೆಲಿವಿಷನ್
ಸೋಮೇಶ್ವರ ನಾ, Someshwara N
Rs. 135/-   Rs. 150
ಹೆಜ್ಜಾಲ : ಕಾದಂಬರಿ
ಚದುರಂಗ, Chaduranga
Rs. 293/-   Rs. 325
ಶ್ರೀ ರಾಮಕೃಷ್ಣ ಪರಮಹಂಸ- ಭ್ರಮೆಗ್ಳು ತೂಗುಯ್ಯಾಲೆ
ಶಂಕರಪ್ಪ ತೋರಣಗಲ್ಲು ಎನ್, Shankarappa Toranagallu N
Rs. 495/-   Rs. 550
ಸ್ತ್ರೀ ಲೈಂಗಿಕ ವಿಜ್ಞಾನ
ಪದ್ಮಿನಿ ಪ್ರಸಾದ್, Padmini Prasad
Rs. 45/-   Rs. 50


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.