Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 175/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ, Yogoda Satsanga Society of India
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 660
ಪುಸ್ತಕದ ಗಾತ್ರ : 1/8 Demy Size
ISBN : 9788190256247
ಕೋಡ್ : 186826

20ನೇ ಶತಮಾನದ ಅತ್ಯುತ್ತಮ 100 ಅಧ್ಯಾತ್ಮಿಕ ಪುಸ್ತಕಗಳಲ್ಲಿ ಒಂದೆಂದು ಹೆಸರಿಸಲ್ಪಟ್ಟ, ಪರಮಹಂಸ ಯೋಗಾನಂದರ ಅಸಾಧಾರಣ ಜೀವನ ಚರಿತ್ರೆಯು ನಿಮ್ಮನ್ನು ಸಂತರ ಹಾಗೂ ಯೋಗಿಗಳ, ವಿಜ್ಞಾನ ಹಾಗೂ ಪವಾಡಗಳ, ಮರಣ ಹಾಗೂ ಪುನರುತ್ಥಾನಗಳ ಲೋಕದ ಅವಿಸ್ಮರಣೀಯ ಪರಿಶೋಧನೆಯೊಳು ಕೊಂಡೊಯ್ಯುತ್ತದೆ. ಪ್ರತಿಯೋರ್ವ ಮನುಜನ ಬಾಳಿನಲ್ಲಿರುವ ಆನಂದ, ಸೌಂದರ್ಯ ಹಾಗೂ ಅಸೀಮ ಅಧ್ಯಾತ್ಮಿಕ ಸಾಮರ್ಥ್ಯಗಳಿಗೆ ನಮ್ಮ ಹೃದಯ ಹಾಗೂ ಮನಸ್ಸುಗಳನ್ನು ತೆರೆಯುತ್ತಾ - ಅವರು ಆತ್ಮ-ತೃಪ್ತಿಗೊಳಿಸುವ ಜ್ಞಾನ ಹಾಗೂ ಅಕ್ಕರೆಯ ಚತುರೋಕ್ತಿಗಳಿಂದ, ಬದುಕಿನ ಹಾಗೂ ವಿಶ್ವದ ಅತ್ಯಂತ ಗಹನವಾದ ರಹಸ್ಯಗಳನ್ನು ವಿಶದಪಡಿಸಿದ್ದಾರೆ.

ಗ್ರಂಥಕರ್ತರಿಂದ ಸ್ಥಾಪಿತವಾದ ಸಂಸ್ಥೆಯಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಮೂಲಕ ಮಾತ್ರ ಲಭ್ಯವಿರುವ ಈ ಸಂಪೂರ್ಣ ಆವೃತ್ತಿಯು-1946ರ ನಂತರ ಅವರು ಸೇರಿಸಿದ ಬೃಹತ್ಪ್ರಮಾಣದ ಮಾಹಿತಿಗಳನ್ನೊಳಗೊಂಡ ಅಂತಿಮ ಮೂಲಗ್ರಂಥದ ಕುರಿತು ಅವರ ಎಲ್ಲಾ ಇಚ್ಛೆಗಳಿಗನುಸಾರವಿರುವ ಏಕೈಕ ಕೃತಿಯಾಗಿದೆ.

Best Sellers
ಸಮಾಜ ವೈದ್ಯ
ಶಂಕರ್ ಪಿ ಎಸ್, Shankar P S
Rs. 77/-   Rs. 85
ಓದಿನ ಜಾಡು - ಸಾಹಿತ್ಯ ಸಂಸ್ಕೃತಿಯ ಬರೆಹಗಳು
ರಂಗನಾಥ ಕಂಟನಕುಂಟೆ, Ranganatha Kantanakunte
Rs. 144/-   Rs. 160
ಕಂಬನಿಯ ಕುಯಿಲು
ತ ರಾ ಸು, Ta Ra Su
Rs. 135/-   Rs. 150
ಗೊಂಡಾರಣ್ಯ
ಶಿವರಾಮ ಕಾರಂತ ಕೆ, Shivarama Karantha K
Rs. 126/-   Rs. 140

Latest Books
ಸೂರಕ್ಕಿ ಗೇಟ್ : ಮಕ್ಕಳಿಗಾಗಿ ಕಾದಂಬರಿ
ವಿಜಯಶ್ರೀ ಹಾಲಾಡಿ, Vijayashree Haladi
Rs. 45/-   Rs. 50
ಮೋಕ್ಷಗುಂಡಂ ವಿಶ್ವೇಶ್ವರಯ್ಯ : ವ್ಯಕ್ತಿ ಮತ್ತು ಸಾಧನೆ (ಸಾಹಿತ್ಯ ಪರಿಷತ್ತು)
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 62/-   Rs. 65
ಮಕ್ಕಳ ಜ್ಞಾನಕೋಶ ಭಾಗ - 2(ವರ್ಣಚಿತ್ರಗಳೊಂದಿಗೆ)
ಗಾರ್ಗ್ ಸಿ ಎಲ್, Garg C L
Rs. 203/-   Rs. 225
ಶೈಲಿಶಾಸ್ತ್ರ
ನಾರಾಯಣ ಕೆ ವಿ, Narayana K V
Rs. 68/-   Rs. 75


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.